ಎಲ್ಲದ್ದಕ್ಕೂ ಪ್ರಯೋಜನಕಾರಿ

ಕಿಡ್ನಿ, ಹಾರ್ಟ್‌, ಲಿವರ್ & ಶುಗರ್‌ ಎಲ್ಲದ್ದಕ್ಕೂ ಮೆಂತ್ಯ ಕಾಳುಗಳು ಪ್ರಯೋಜನಕಾರಿ.

Puttaraj K Alur
Apr 04,2025

ಕೂದಲಿನ ಆರೋಗ್ಯ

ಮೆಂತ್ಯ ಕಾಳುಗಳು ನಿಮ್ಮ ಕೂದಲುಗಳನ್ನು ಆರೋಗ್ಯಕರವಾಗಿಸುತ್ತದೆ.

ಮೊಡವೆ ಮುಕ್ತ ತ್ವಚೆ

ಕಾಂತಿಯುತ ಮತ್ತು ಮೊಡವೆ ಮುಕ್ತ ತ್ವಚೆಯನ್ನು ಪಡೆಯಲು ಮೆಂತ್ಯ ಕಾಳು ಸೇವಿಸಿರಿ.

ತೂಕ ನಷ್ಟ

ಮೆಂತ್ಯ ಕಾಳುಗಳ ಸೇವನೆಯು ತೂಕ ನಷ್ಟಕ್ಕೆ ಸಹಕಾರಿಯಾಗಿವೆ.

ಸಕ್ಕರೆಯ ಮಟ್ಟ

ಮೆಂತ್ಯ ಕಾಳುಗಳು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ.

ಜೀರ್ಣಕ್ರಿಯೆ

ಮೆಂತ್ಯ ಕಾಳುಗಳು ಉತ್ತಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ಯೂರಿಕ್ ಆಸಿಡ್

ಮೆಂತ್ಯ ಕಾಳು ಯೂರಿಕ್ ಆಸಿಡ್ ಮಟ್ಟವನ್ನು (ಗೌಟ್) ಕಡಿಮೆ ಮಾಡುತ್ತದೆ.

ಬೂದು ಕೂದಲು

ಮೆಂತ್ಯ ಕಾಳಿನಿಂದ ಕೂದಲು ಉದುರುವಿಕೆ, ಬೂದು ಕೂದಲು & ಬೊಕ್ಕು ತಲೆ ಸಮಸ್ಯೆಗೆ ಪರಿಹಾರ.

VIEW ALL

Read Next Story