ಮಧುಮೇಹ ಮಾತ್ರವಲ್ಲ ಮೂಳೆ ದೌರ್ಬಲ್ಯಕ್ಕೂ ರಾಮಬಾಣ ಈ ಮರದ ಎಲೆ!

Published by: Chetana N Devarmani | Apr 21, 2023

ಅಂಜೂರದ ಎಲೆ

ಇದರ ಸೇವನೆಯಿಂದ ಶುಗರ್‌ ಲೆವಲ್‌ ಕಂಟ್ರೋಲ್‌ ಮಾಡಬಹುದು.

Published by: Chetana N Devarmani | Apr 21, 2023

ಅಂಜೂರದ ಎಲೆ

ಪ್ರತಿದಿನ 4-5 ಅಂಜೂರದ ಎಲೆಗಳನ್ನು ನೀರಿನಲ್ಲಿ ಕುದಿಸಿ, ಆ ನೀರು ಕುಡಿದರೆ ಮಧುಮೇಹ ನಿಯಂತ್ರಿಸಬಹುದು.

Published by: Chetana N Devarmani | Apr 21, 2023

ಅಂಜೂರದ ಎಲೆ

ನೀವು ಅಂಜೂರದ ಎಲೆಗಳನ್ನು ಒಣಗಿಸಿ, ಪುಡಿಮಾಡಿ, ಒಂದು ಕಪ್ ನೀರಿನಲ್ಲಿ ಅರ್ಧ ಚಮಚ ಬೆರೆಸಿ ಚಹಾದಂತೆಯೂ ಕುಡಿಯಬಹುದು.

Published by: Chetana N Devarmani | Apr 21, 2023

ಅಂಜೂರದ ಎಲೆ

ಮಧುಮೇಹ ಮಾತ್ರವಲ್ಲ ಮೂಳೆ ದೌರ್ಬಲ್ಯದ ಸಮಸ್ಯೆ ಇರುವವರು ಅಂಜೂರದ ಎಲೆಗಳಿಂದ ಲಾಭ ಪಡೆಯಬಹುದು.

Published by: Chetana N Devarmani | Apr 21, 2023

ಅಂಜೂರದ ಎಲೆ

ಮೂಳೆಗಳಲ್ಲಿ ನಿಮಗೆ ನೋವು ಕಾಣಿಸಿಕೊಳ್ಳುತ್ತಿದ್ದರೆ, ಈ ಅಂಜೂರದ ಎಲೆಗಳ ಸೇವನೆಯಿಂದ ಅದಕ್ಕೆ ಪರಿಹಾರ ಸಿಗುತ್ತದೆ.

Published by: Chetana N Devarmani | Apr 21, 2023

ಅಂಜೂರದ ಎಲೆ

ಅಂಜೂರದ ಎಲೆಗಳಲ್ಲಿ ಅಧಿಕ ಪ್ರಮಾಣದ ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂ ಕಂಡುಬರುತ್ತದೆ. ಇದು ಮೂಳೆಗಳನ್ನು ಬಲಪಡಿಸುತ್ತದೆ.

Published by: Chetana N Devarmani | Apr 21, 2023

ಅಂಜೂರದ ಎಲೆ

ಹೃದ್ರೋಗಿಗಳು ಕೂಡ ಅಂಜೂರದ ಎಲೆಗಳ ಸೇವನೆಯಿಂದ ಪ್ರಯೋಜನ ಪಡೆಯುತ್ತಾರೆ. ಒಮೆಗಾ 3 ಮತ್ತು ಒಮೆಗಾ 6 ಇದರಲ್ಲಿರುತ್ತವೆ. ಇದು ಹೃದಯದ ಆರೋಗ್ಯಕ್ಕೆ ಉತ್ತಮ.

Published by: Chetana N Devarmani | Apr 21, 2023

VIEW ALL

Read Next Story