ಪದೇ ಪದೇ ಕಾಣಿಸಿಕೊಳ್ಳುವ ತಲೆ ನೋವಿಗೆ ಕಾರಣ ಈ ಆಹಾರಗಳು .!

Published by: Ranjitha R K | Jan 09, 2023

ಚೀಸ್

ತಲೆನೋವು ಮತ್ತು ಮೈಗ್ರೇನ್ ಅನ್ನು ಟ್ರಿಗರ್ ಮಾಡುವ ಮತ್ತೊಂದು ಆಹಾರ ಚೀಸ್ .

Published by: Ranjitha R K | Jan 09, 2023

ಚಾಕೊಲೇಟ್

ಚಾಕೊಲೇಟ್‌ನಲ್ಲಿರುವ ಕೆಫೀನ್ ಮತ್ತು ಬೀಟಾ-ಫೀನೈಲೆಥೈಲಮೈನ್ ತಲೆನೋವು ಉಂಟುಮಾಡುತ್ತದೆ.

Published by: Ranjitha R K | Jan 09, 2023

ಉಪ್ಪಿನಕಾಯಿ

ಉಪ್ಪಿನಕಾಯಿಯಲ್ಲಿರುವ ಟೈರಮೈನ್ ತಲೆನೋವು ಉಂಟುಮಾಡಬಹುದು.

Published by: Ranjitha R K | Jan 09, 2023

ಕಾಫಿ

ಹೆಚ್ಚು ಕೆಫೀನ್ ಸೇವನೆ ಕೂಡಾ ಮೈಗ್ರೇನ್ ಬರಿಸುತ್ತದೆ.

Published by: Ranjitha R K | Jan 09, 2023

ಸಿಟ್ರಸ್ ಹಣ್ಣುಗಳು

ಕಿತ್ತಳೆ, ಮೋಸಂಬಿ, ನಿಂಬೆಹಣ್ಣು ಮತ್ತು ದ್ರಾಕ್ಷಿಯಂತಹ ಸಿಟ್ರಸ್ ಹಣ್ಣುಗಳು ತಲೆನೋವು ಉಂಟುಮಾಡುತ್ತದೆ.

Published by: Ranjitha R K | Jan 09, 2023

ಹಾಲು

ಹಾಲು ಕೂಡಾ ತಲೆನೋವನ್ನು ಪ್ರಚೋದಿಸುವಂಥಹ ಆಹಾರ.

Published by: Ranjitha R K | Jan 09, 2023

ಐಸ್‌ಕ್ರೀಮ್‌

ಮೈಗ್ರೇನ್‌ ಸಮಸ್ಯೆ ಇರುವರು ಐಸ್‌ಕ್ರೀಮ್‌ ಸೇವಿಸಿದರೆ ತಕ್ಷಣ ಕಾಣಿಸಿಕೊಳ್ಳುತ್ತದೆ ತಲೆನೋವು.

Published by: Ranjitha R K | Jan 09, 2023

VIEW ALL

Read Next Story