ಬಾಲ್ಯದಿಂದಲೂ ಪೋಷಕರು ಮಕ್ಕಳ ಮೆದುಕಿನ ವಿಕಸನದ ಬಗ್ಗೆ ಚಿಂತಿತರಾ ಗಿರುತ್ತಾರೆ.
ಮಕ್ಕಳ ಮೆದುಳು ಕಂಪ್ಯೂಟರ್ ನಂತೆ ಚುರುಕಾಗಬೇಕಾದರೆ ಈ ಆಹಾರ ನೀಡಬೇಕು.
ನಿಮ ಮಗುವಿನ ಮೆದುಳು ಚುರುಕಾಗಬೇಕಾದರೆ ಈ ಆಹಾರವನ್ನು ತಪ್ಪದೇ ನೀಡಿ.
ಬಾದಾಮಿ ಮತ್ತು ವಾಲ್ನಟ್ ನಂಥಹ ಒಣ ಹಣ್ಣನ್ನು ಸೇವಿಸುವುದರಿಂದ ಮಗಿವಿನ ಮೆದುಳು ಚುರುಕಾಗುತ್ತದೆ.
ಮಕ್ಕಳ ಮೆದುಳಿನ ಬೆಳವಣಿಗೆಗೆ ಸಹಾಯ ಮಾಡುವ ಮುಖ್ಯ ಆಹಾರ ಹಾಲು.
ಮೊಟ್ಟೆಯಲ್ಲಿ ಒಮೆಗಾ ೩ ಕೊಬಿನಾಮ್ಲ ಸಮೃದ್ದವಾಗಿದ್ದು, ಇದು ಮಕ್ಕಳ ಮೆದುಳನ್ನು ಚುರುಕಾಗಿಸುತ್ತದೆ.
ಹಸಿರು ಎಲೆ ತರಕಾರಿಗಳು ದೇಹದಲ್ಲಿ ಖನಿಜ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದು ಮೆದುಳಿನ ಬೆಳವಣಿಗೆಯನ್ನು ಚುರುಕಾಗಿಸುತ್ತದೆ.
ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಮನೆ ಮದ್ದನ್ನು ಆಧರಿಸಿ ಬರೆಯಲಾಗಿದೆ. ಇದನ್ನು ಜೀ ನ್ಯೂಸ್ ಅನುಮೋದಿಸುವುದಿಲ್ಲ.