ಹೃದಯ ಕಾಯಿಲೆಗಳು

ಅಧಿಕ ರಕ್ತದೊತ್ತಡ ಇದ್ದವರಿಗೆ ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.

Puttaraj K Alur
Mar 30,2025

ಉಪ್ಪು

ಅಧಿಕ ರಕ್ತದೊತ್ತಡ ಅಥವಾ ಹೈಪರ್‌ಟೆನ್ಷನ್ ಕಾಯಿಲೆ ಇದ್ದರು ಹೆಚ್ಚು ಉಪ್ಪು ಸೇವಿಸಬಾರದು.

ಮಾಂಸಾಹಾರ

ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ವ್ಯಕ್ತಿಗಳು ಮಾಂಸಾಹಾರ ಸೇವನೆಯಿಂದ ದೂರವಿರಬೇಕು.

ನಿದ್ರಾಹೀನತೆ

ಅಧಿಕ ರಕ್ತದೊತ್ತಡ ಕಾಯಿಲೆ ಇರುವವರು ಚೆನ್ನಾಗಿ ನಿದ್ರೆ ಮಾಡಬೇಕು. ಯಾವುದೇ ಕಾರಣಕ್ಕೂ ನಿದ್ರಾಹೀನತೆಯಿಂದ ಬಳಲಬಾರದು.

ಧೂಮಪಾನ ಮತ್ತು ಮದ್ಯಪಾನ

ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ವ್ಯಕ್ತಿಗಳು ಧೂಮಪಾನ ಮತ್ತು ಮದ್ಯಪಾನದಿಂದ ದೂರವಿರಬೇಕು.

ತೂಕ ಇಳಿಸಿಕೊಳ್ಳಬೇಕು

ಅಧಿಕ ರಕ್ತದೊತ್ತಡ ಕಾಯಿಲೆ ಇರುವ ವ್ಯಕ್ತಿಗಳು ತೂಕ ಇಳಿಸಿಕೊಳ್ಳಬೇಕು.

ಅಧಿಕ ರಕ್ತದೊತ್ತಡ

ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ವ್ಯಕ್ತಿಗಳು ಆಗಾಗ ತಮ್ಮ ಆರೋಗ್ಯವನ್ನು ಪರಿಶೀಲಿಸಿಕೊಳ್ಳಬೇಕು.

ಬೇಕರಿ ಪದಾರ್ಥ

ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ವ್ಯಕ್ತಿಗಳು ಬೇಕರಿ ಪದಾರ್ಥಗಳಿಂದ ದೂರವಿರುವುದು ಒಳ್ಳೆಯದು.

VIEW ALL

Read Next Story