ಮಧುಮೇಹದಿಂದ ಮೆದುಳಿನ ಆರೋಗ್ಯದವರೆಗೂ ತುಂಬಾ ಲಾಭದಾಯಕ ನುಗ್ಗೆಸೊಪ್ಪು

Published by: Yashaswini V | Jul 31, 2024

ನುಗ್ಗೆ ಸೊಪ್ಪು

ನುಗ್ಗೆಸೊಪ್ಪು ಔಷಧೀಯ ಗುಣಗಳಿಂದ ಸಮೃದ್ಧವಾಗಿದ್ದು, ಇದು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ.

Published by: Yashaswini V | Jul 31, 2024

ಉತ್ಕರ್ಷಣ ನಿರೋಧಕ

ನುಗ್ಗೆಸೊಪ್ಪಿನಲ್ಲಿ ಉತ್ಕರ್ಷಣ ನಿರೋಧಕಗಳು ಹೇರಳವಾಗಿದ್ದು ಇದು ಸ್ವತಂತ್ರ ರಾಡಿಕಲ್ಗಳ ವಿರುದ್ಧ ಹೋರಾಡಲು ಸಹಕಾರಿ ಆಗಿದೆ.

Published by: Yashaswini V | Jul 31, 2024

ಉರಿಯೂತ

ನುಗ್ಗೆಸೊಪ್ಪಿನಲ್ಲಿ ಉರಿಯೂತದ ಸಂಯುಕ್ತಗಳಿರುವುದರಿಂದ ಇದು ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿ ಆಗಿದೆ.

Published by: Yashaswini V | Jul 31, 2024

ಮಧುಮೇಹ

ಮಧುಮೇಹ ಸಮಸ್ಯೆ ಇರುವವರು ನುಗ್ಗೆ ಸೊಪ್ಪನ್ನು ನಿಯಮಿತವಾಗಿ ಬಳಸುವುದರಿಂದ ರಕ್ತದಲಿನ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿರುತ್ತದೆ.

Published by: Yashaswini V | Jul 31, 2024

ಕೊಲೆಸ್ಟ್ರಾಲ್

ನುಗ್ಗೆ ಸೊಪ್ಪು ದೇಹದಲ್ಲಿ ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿಡುವಲ್ಲಿಯೂ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ.

Published by: Yashaswini V | Jul 31, 2024

ಹೃದ್ರೋಗ

ನಿಮ್ಮ ದೈನಂದಿನ ಆಹಾರದಲ್ಲಿ ಆಗಾಗ್ಗೆ ನುಗ್ಗೆ ಸೊಪ್ಪನ್ನು ಬಳಸುವುದರಿಂದ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಬಹುದು.

Published by: Yashaswini V | Jul 31, 2024

ಮೆದುಳಿನ ಆರೋಗ್ಯ

ನುಗ್ಗೆಸೊಪ್ಪಿನಲ್ಲಿ ಕಂಡು ಬರುವ ನರವರ್ಧಕಗಳು ಮೆದುಳಿನ ಆರೋಗ್ಯವನ್ನು ಬೆಂಬಲಿಸುತ್ತದೆ.

Published by: Yashaswini V | Jul 31, 2024

ಜೀರ್ಣಕ್ರಿಯೆ

ನುಗ್ಗೆಸೊಪ್ಪಿನ ಸೇವನೆಯಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿಂದಲೂ ಪರಿಹಾರ ಪಡೆಯಬಹುದು.

Published by: Yashaswini V | Jul 31, 2024

ಸೂಚನೆ

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

Published by: Yashaswini V | Jul 31, 2024

VIEW ALL

Read Next Story