ಉತ್ತಮ ಜೀರ್ಣಕ್ರಿಯೆಗಾಗಿ ಸೇವಿಸಿ ಈ ಹಣ್ಣು !

Ranjitha R K
May 01,2024

ಪೇರಳೆ

ಪೇರಳೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಫೈಬರ್ ಇದೆ. ಇದರ ಸೇವನೆಯಿಂದ ಜೀರ್ಣಕ್ರಿಯೆ ಹೆಚ್ಚುತ್ತದೆ. ಇದರ ಸೇವನೆಯಿಂದ ತೂಕ ನಿಯಂತ್ರಣದಲ್ಲಿಯೂ ಪರಿಣಾಮ ಬೀರುತ್ತದೆ.

ದಾಳಿಂಬೆ

ದಾಳಿಂಬೆಯಲ್ಲಿಯೂ ಹೆಚ್ಚಿನ ಪ್ರಮಾಣದಲ್ಲಿ ಫೈಬರ್ ಇರುತ್ತದೆ. ಇದರ ಸೇವನೆಯಿಂದಲೂ ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ.

ಕಿವಿ ಹಣ್ಣು

ನಿತ್ಯ ಕಿವಿ ಹಣ್ಣು ತಿನ್ನುವುದರಿಂದ ಜೀರ್ಣಕ್ರಿಯೆ ಚೆನಾಗಿ ಆಗುತ್ತದೆ.

ಬಾಳೆಹಣ್ಣು

ಫೈಬರ್ ನಲ್ಲಿ ಸಮೃದ್ದವಾಗಿರುವ ಬಾಳೆಹಣ್ಣು ಸೇವನೆಯಿಂದ ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ.

ಕಿತ್ತಳೆ

ಕಿತ್ತಳೆಯಲ್ಲಿಯೂ ನಾರಿನಂಶ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಅಲ್ಲದೆ ಇದನ್ನು ಸೇವಿಸುವುದರಿಂದ ದೇಹಕ್ಕೆ ವಿಟಮಿನ್ ಸಿ ಕೂಡಾ ಸಿಗುತ್ತದೆ.

ಸೇಬು ಹಣ್ಣು

ಜೀರ್ಣಕ್ರಿಯೆ ಉತ್ತಮವಾಗಿಸಲು ಮತ್ತು ಉದರ ಸಮಸ್ಯೆಗಳನ್ನು ದೂರ ಮಾಡಲು ಸೇಬು ಹಣ್ಣು ಉತ್ತಮ ಆಯ್ಕೆ.


ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.ಅದನ್ನು ಅಳವಡಿಸಿಕೊಳ್ಳುವ ಮೊದಲು, ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE KANNADA NEWS ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story