ಮಧುಮೇಹದಿಂದ.. ಕೊಲೆಸ್ಟ್ರಾಲ್‌ವರೆಗೂ ಎಲ್ಲ ಗಂಭೀರ ಕಾಯಿಲೆಗಳಿಗೆ ದಿವೌಷಧ ʼಈʼ ಎಲೆ!
ಮೆಂತ್ಯ ಸೊಪ್ಪು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.
ಅನೇಕ ಗಂಭೀರ್ ರೋಗಗಳನ್ನು ದೇಹದಿಂದ ಹೊರಹಾಕುವ ಶಕ್ತಿ ಮೆಂತ್ಯಕ್ಕಿದೆ.
ಮೆಂತ್ಯವು ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ.
ಮೆಂತ್ಯವು ಪ್ರೋಟೀನ್, ಕಬ್ಬಿಣ, ಕ್ಯಾಲ್ಸಿಯಂ, ಫೈಬರ್, ಪೊಟ್ಯಾಸಿಯಮ್, ಮ್ಯಾಂಗನೀಸ್, ವಿಟಮಿನ್ ಸಿ ಮತ್ತು ಸತುವುಗಳಂತಹ ಪೋಷಕಾಂಶಗಳನ್ನು ಒಳಗೊಂಡಿದೆ.
ಕೆಟ್ಟ ಕೊಲೆಸ್ಟ್ರಾಲ್ ಸಮಸ್ಯೆಯನ್ನು ಹೊಂದಿದ್ದರೆ ಮೆಂತ್ಯ ಎಲೆಗಳು ಪ್ರಯೋಜನಕಾರಿ.
ಮೆಂತ್ಯ ಎಲೆಗಳನ್ನು ಬಾಯಿಯಲ್ಲಿ ಅಗಿಯುವುದರಿಂದ ತೂಕ ಇಳಿಕೆಯಾಗುತ್ತದೆ.
ಮೆಂತ್ಯ ಎಲೆಗಳು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವ ಶಕ್ತಿಯನ್ನು ಹೊಂದಿವೆ.
ಮೆಂತ್ಯ ಎಲೆಗಳನ್ನು ಜಗಿಯುವುದರಿಂದ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ