Gastric Cancer Symptoms: ಅಪಾಯಕಾರಿ ಗ್ಯಾಸ್ಟ್ರಿಕ್ ಕ್ಯಾನ್ಸರ್ ಲಕ್ಷಣಗಳ ಬಗ್ಗೆ ತಿಳಿಯಿರಿ

Published by: Puttaraj K Alur | Nov 26, 2023

1M ಗ್ಯಾಸ್ಟ್ರಿಕ್ ಕ್ಯಾನ್ಸರ್ ಪ್ರಕರಣ

ICMR ಪ್ರಕಾರ ಪ್ರತಿವರ್ಷ 1 ಮಿಲಿಯನ್ ಗ್ಯಾಸ್ಟ್ರಿಕ್ ಕ್ಯಾನ್ಸರ್ ಪ್ರಕರಣ ಮತ್ತು 0.7 ಮಿಲಿಯನ್ ಗ್ಯಾಸ್ಟ್ರಿಕ್ ಕ್ಯಾನ್ಸರ್ ಸಾವುಗಳು ವರದಿಯಾಗುತ್ತಿವೆ.

Published by: Puttaraj K Alur | Nov 26, 2023

ಅಜೀರ್ಣ ಅಥವಾ ಎದೆಯುರಿ

ಆಹಾರ ಸೇವಿಸಿದ ಬಳಿಕ ನಿರಂತರ ಅಜೀರ್ಣ ಅಥವಾ ಎದೆಯುರಿ ಕಾಣಿಸಿಕೊಂಡರೆ ಅದು ಗ್ಯಾಸ್ಟ್ರಿಕ್ ಕ್ಯಾನ್ಸರ್ ಲಕ್ಷಣವಾಗಿರುತ್ತದೆ.

Published by: Puttaraj K Alur | Nov 26, 2023

ವಾಕರಿಕೆ ಅಥವಾ ವಾಂತಿ

ಆಗಾಗ ವಾಕರಿಕೆ ಅಥವಾ ವಾಂತಿ ಮತ್ತು ಕೆಲವೊಮ್ಮೆ ರಕ್ತವನ್ನು ಹೊಂದಿರುತ್ತದೆ.

Published by: Puttaraj K Alur | Nov 26, 2023

ತೂಕ ನಷ್ಟ

ವಿವರಿಸಲಾಗದ ತೂಕ ನಷ್ಟ ಮತ್ತು ಹೆಚ್ಚು ಹೊತ್ತು ಹಸಿವು ಆಗದೆ ಇರುವುದು.

Published by: Puttaraj K Alur | Nov 26, 2023

ಆಹಾರ ನುಂಗಲು ತೊಂದರೆ

ಸೇವಿಸುವಾಗ ಆಹಾರ ವಿಶೇಷವಾಗಿ ಘನ ಆಹಾರವು ಗಂಟಲಿನಲ್ಲಿ ಸಿಲುಕಿಕೊಂಡಂತೆ ಆಗುವುದು.

Published by: Puttaraj K Alur | Nov 26, 2023

ರಕ್ತಸಿಕ್ತ ಮಲ ಅಥವಾ ಕಪ್ಪು ಮಲ

ರಕ್ತಸಿಕ್ತ ಮಲ ಅಥವಾ ಕಪ್ಪು ಮಲವು ಜೀರ್ಣಾಂಗದಲ್ಲಿನ ರಕ್ತಸ್ರಾವವನ್ನು ಸೂಚಿಸುತ್ತದೆ.

Published by: Puttaraj K Alur | Nov 26, 2023

ಆಯಾಸ

ವಿಶ್ರಾಂತಿ ತೆಗೆದುಕೊಂಡರೂ ನಿರಂತರ ಆಯಾಸ ಅಥವಾ ದೌರ್ಬಲ್ಯವು ಸುಧಾರಿಸದಿರುವುದು.

Published by: Puttaraj K Alur | Nov 26, 2023

VIEW ALL

Read Next Story