ಚಳಿಗಾಲದಲ್ಲಿ ಹೃದಯದ ಆರೋಗ್ಯಕ್ಕೆ ತುಪ್ಪ ತಿನ್ನುವುದು ಒಳ್ಳೆಯದೇ ಅಥವಾ ಕೆಟ್ಟದ್ದೇ?

Published by: Deepa A Reddy | Nov 25, 2025

ಚಯಾಪಚಯ ಕ್ರಿಯೆ

ತುಪ್ಪ ನೈಸರ್ಗಿಕವಾಗಿ ಉಷ್ಣತೆ ಹೆಚ್ಚಿಸುವ ಆಹಾರವಾಗಿರುವುದರಿಂದ, ಇದು ದೇಹದ ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ.

Published by: Deepa A Reddy | Nov 25, 2025

ಕೊಬ್ಬು

ತುಪ್ಪದಲ್ಲಿರುವ ಆರೋಗ್ಯಕರ ಕೊಬ್ಬುಗಳು ದೇಹಕ್ಕೆ ಅಗತ್ಯವಿರುವ ಶಕ್ತಿಯನ್ನು ಒದಗಿಸುತ್ತವೆ, ಇದು ಹೃದಯದ ಕಾರ್ಯವನ್ನು ಸುಧಾರಿಸುತ್ತದೆ.

Published by: Deepa A Reddy | Nov 25, 2025

ಒಮೆಗಾ-3

ತುಪ್ಪದಲ್ಲಿರುವ ಒಮೆಗಾ-3 ಮತ್ತು ಒಮೆಗಾ-9 ಕೊಬ್ಬಿನಾಮ್ಲಗಳು LDL ಅನ್ನು ಕಡಿಮೆ ಮಾಡಲು ಮತ್ತು HDL ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

Published by: Deepa A Reddy | Nov 25, 2025

ರಕ್ತನಾಳ

ಶೀತ ವಾತಾವರಣದಲ್ಲಿ ರಕ್ತನಾಳಗಳು ಸ್ವಲ್ಪ ಸಂಕುಚಿತಗೊಳ್ಳುತ್ತವೆ. ತುಪ್ಪ ಸೇವಿಸುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ.

Published by: Deepa A Reddy | Nov 25, 2025

ಉರಿಯೂತ

ತುಪ್ಪವು ಉರಿಯೂತ ನಿವಾರಕ ಗುಣಗಳನ್ನು ಹೊಂದಿದ್ದು, ಇದು ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.

Published by: Deepa A Reddy | Nov 25, 2025

ಜೀರ್ಣಕ್ರಿಯೆ

ಸ್ವಲ್ಪ ತುಪ್ಪ ತಿನ್ನುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಇದು ಹೃದಯದ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ.

Published by: Deepa A Reddy | Nov 25, 2025

ಹೃದಯ

ತುಪ್ಪವು ವಿಟಮಿನ್ ಎ, ಇ ಮತ್ತು ಕೆ ನಂತಹ ಹೃದಯಕ್ಕೆ ಆರೋಗ್ಯಕರ ಪೋಷಕಾಂಶಗಳಿಂದ ಸಮೃದ್ದವಾಗಿದೆ.

Published by: Deepa A Reddy | Nov 25, 2025

ಕೊಬ್ಬು ಸಂಗ್ರಹ

ದೇಹದಲ್ಲಿ ಕೆಟ್ಟ ಕೊಬ್ಬು ಸಂಗ್ರಹವಾಗುವುದನ್ನು ತಡೆಯಲು ತುಪ್ಪವು ಕೊಲೆಸ್ಟ್ರಾಲ್ ಮಟ್ಟವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ.

Published by: Deepa A Reddy | Nov 25, 2025

ಆಯುರ್ವೇದ

ವಿಶೇಷವಾಗಿ ಚಳಿಗಾಲದ ತಿಂಗಳುಗಳಲ್ಲಿ ಇದನ್ನು ಸೇವಿಸುವುದರಿಂದ ದೇಹವು ಬಲಗೊಳ್ಳುತ್ತದೆ.

Published by: Deepa A Reddy | Nov 25, 2025

ಹಾನಿ

ಆದಾಗ್ಯೂ, ಹೆಚ್ಚು ತುಪ್ಪ ಸೇವಿಸುವುದು ಹಾನಿಕಾರಕ. ದಿನಕ್ಕೆ 1-2 ಟೀ ಚಮಚಗಳಿಗಿಂತ ಹೆಚ್ಚು ಸೇವಿಸಬೇಡಿ.

Published by: Deepa A Reddy | Nov 25, 2025

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯೂ ಸಾಮಾನ್ಯ ಜ್ಞಾನ ಹಾಗೂ ಮೂಲಗಳ ಮಾಹಿತಿಯನ್ನು ಆಧರಿಸಿದೆ. ಇದನ್ನೂ ಜೀ ಕನ್ನಡ ನ್ಯೂಸ್‌ ಖಚಿತ ಪಡಿಸುವುದಿಲ್ಲ)

Published by: Deepa A Reddy | Nov 25, 2025

VIEW ALL

Read Next Story