ಚಿನ್ನದ ಬೆಲೆಯಲ್ಲಿ ಇಳಿಕೆ

ದೇಶದಲ್ಲಿ ಸಾರ್ವಕಾಲಿಕ ದಾಖಲೆ ಬರೆದ ಬಳಿಕ ಚಿನ್ನದ ಬೆಲೆಯಲ್ಲಿ ಇಳಿಕೆಯತ್ತ ಸಾಗುತ್ತಿದೆ.

Puttaraj K Alur
Apr 26,2025

3,130 ರೂ.

ವರದಿ ಪ್ರಕಾರ, ಕಳೆದ 5 ದಿನಗಳಲ್ಲಿ 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 3,130 ರೂ.ವರೆಗೆ ಇಳಿಕೆಯಾಗಿದೆ.

1 ಲಕ್ಷ ರೂ.ಯ ಗಡಿ

ಏಪ್ರಿಲ್ 22ರಂದು 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 1 ಲಕ್ಷ ರೂ.ಯ ಗಡಿಯನ್ನು ದಾಟಿತ್ತು.

ಚಿನ್ನದ ಬೆಲೆಯಲ್ಲಿ ಕುಸಿತ

ಮರುದಿನವೇ 3,000 ರೂ.ಗಳಷ್ಟು ಚಿನ್ನದ ಬೆಲೆಯಲ್ಲಿ ಕುಸಿತ ಕಂಡು ಬಂದಿತ್ತು.

ಇಳಿಕೆಯ ಮಾರ್ಗದಲ್ಲಿ ಚಿನ್ನ

ನಂತರ ಇಳಿಕೆಯ ಮಾರ್ಗದಲ್ಲಿಯೇ ಚಿನ್ನ ಸಾಗುತ್ತಿದ್ದು, ಇಂದು ಸಹ ಚಿನ್ನದ ಬೆಲೆ ಕಡಿಮೆಯಾಗಿದೆ.


ಇಂದು (ಶನಿವಾರ) ದೇಶದಲ್ಲಿ 22 ಮತ್ತು 24 ಕ್ಯಾರಟ್ ಬೆಲೆ ಇಳಿಕೆಯಾಗಿದೆ.


ಆದರೆ ಬೆಳ್ಳಿ ದರ ಸ್ಥಿರವಾಗಿದ್ದು, 1 ಕೆಜಿ ಬೆಳ್ಳಿ ಬೆಲೆಯೂ ಲಕ್ಷಕ್ಕೂ ಅಧಿಕವಾಗಿದೆ.


ಬೆಂಗಳೂರಿನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ದರ 90,020 ರೂಪಾಯಿ ಇದೆ.

VIEW ALL

Read Next Story