ಚೀನಿಕಾಯಿ ಫ್ರೈ

ಚೀನಿಕಾಯಿಯಲ್ಲಿ ಉತ್ತಮ ಕ್ಯಾಲೋರಿಗಳು, ಪ್ರೋಟೀನ್ಗಳು, ಕಾರ್ಬೋಹೈಡ್ರೇಟ್ಗಳು, ಕಬ್ಬಿಣ, ಫೈಬರ್, ಸೋಡಿಯಂ, ವಿಟಮಿನ್-ಸಿ ಮತ್ತು ವಿಟಮಿನ್ ಇ ನಂತಹ ಅಂಶಗಳು ಇವೆ

Bhavishya Shetty
Apr 21,2023

ಚೀನಿಕಾಯಿ ಫ್ರೈ

ಕುಂಬಳಕಾಯಿಯನ್ನೇ ಚೀನಿಕಾಯಿ ಎಂದು ಕೆಲವು ಭಾಗಗಳಲ್ಲಿ ಕರೆಯಲಾಗುತ್ತದೆ. ಇದರ ಸೇವನೆಯಿಂದ ರೋಗನಿರೋಧಕ ಶಕ್ತಿಯನ್ನು ಬಲಪಡಿಸಬಹುದು.

ಚೀನಿಕಾಯಿ ಫ್ರೈ

ಕುಂಬಳಕಾಯಿ ಅಥವಾ ಚೀನಿಕಾಯಿ ಫ್ರೈ ಮಾಡಿ ತಿಂದರೆ ತೂಕ ಇಳಿಕೆ ಮಾಡಬಹುದು.

ಚೀನಿಕಾಯಿ ಫ್ರೈ

ಕುಂಬಳಕಾಯಿಯ ಸಿಪ್ಪೆಯನ್ನು ತೆಗೆದು ಅದನ್ನು ತೆಳುವಾಗಿ ಮತ್ತು ಉದ್ದವಾಗಿ ಕತ್ತರಿಸಿ. ನಂತರ ಅವುಗಳನ್ನು ಕಾದ ಎಣ್ಣೆಯಲ್ಲಿ ಹಾಕಿ ಚೆನ್ನಾಗಿ ಫ್ರೈ ಮಾಡಿ.

ಚೀನಿಕಾಯಿ ಫ್ರೈ

ಗೋಲ್ಡನ್ ಬಣ್ಣ ಬರುವವರೆಗೆಗೆ ಡೀಪ್ ಫ್ರೈ ಮಾಡಿ. ನಂತರ ಅವುಗಳನ್ನು ಪ್ಲೇಟ್’ನಲ್ಲಿ ಹಾಕಿ, ಸ್ವಲ್ಪ ಮಸಾಲೆ ಸೇರಿಸಿ.

ಚೀನಿಕಾಯಿ ಫ್ರೈ

ಈ ಕ್ರಿಸ್ಪಿಯಾದ ಚೀನಿಕಾಯಿ ಫ್ರೈ ಸವಿಯಲು ಸಿದ್ಧ. ಇದನ್ನು ಬಿಸಿ ಚಹಾ ಅಥವಾ ಟೊಮೆಟೊ ಕೆಚಪ್’ನೊಂದಿಗೆ ಸೇವಿಸಬಹುದು.

ಚೀನಿಕಾಯಿ ಫ್ರೈ

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

VIEW ALL

Read Next Story