2. ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ
3. ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿರುತ್ತದೆ.
4. ಕಣ್ಣುಗಳ ಕಾಂತಿಯನ್ನು ಹೆಚ್ಚಿಸುತ್ತದೆ.
5. ಕೂದಲುಗಳು ಬೇರುಗಳಿಂದ ಗಟ್ಟಿಗೊಳ್ಳುತ್ತವೆ.
6. ಚರ್ಮ ಹೊಳಪನ್ನು ಪಡೆದುಕೊಳ್ಳುತ್ತದೆ.
7. ಹೊಟ್ಟೆಯ ಸಮಸ್ಯೆ ನಿವಾರಣೆಯಾಗುತ್ತವೆ.
8. ಕಿಡ್ನಿ ಆರೋಗ್ಯಕ್ಕೆ ದ್ರಾಕ್ಷಿ ಸೇವನೆ ಉತ್ತಮ.
9. ನೀವು ಪ್ರತಿನಿತ್ಯ ದ್ರಾಕ್ಷಿಯನ್ನು ಸೇವಿಸಬಹುದು.
10 ನೀವು ಕಪ್ಪು ದ್ರಾಕ್ಷಿಯನ್ನು ಕೂಡ ಸೇವಿಸಬಹುದು.