ಬಟಾಣಿ ಕಾರ್ಬೋಹೈಡ್ರೇಟ್ಗಳು ಪ್ರೋಟೀನ್,ಗ್ರಾಫೈಬರ್ ,ಕಬ್ಬಿಣ ,ಕ್ಯಾಲ್ಸಿಯಂ ಹೊಂದಿದೆ.
ಹಸಿರು ಬಟಾಣಿಯು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿರ್ವಹಿಸುತ್ತದೆ
ಹಸಿರು ಬಟಾಣಿಯಲ್ಲಿ ಫೈಬರ್ ಅಂಶಇರುವುದರಿಂದ ತೂಕ ಇಳಿಕೆ ಸಹಕಾರಿಯಾಗಿದೆ..
ಬಟಾಣಿ ಕಾಳುಗಳನ್ನು ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತವೆ
ಹಸಿರು ಬಟಾಣಿಯಲ್ಲಿ ಫೈಬರ್ ಹೆಚ್ಚಿರುವುದರಿಂದ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ