ಗ್ರೀನ್ ಟೀ ಬದಲಿಗೆ ಈ ಪಾನೀಯಗಳನ್ನು ಸೇವಿಸಿದರೂ ಬೆಣ್ಣೆಯಂತೆ ಕರಗುತ್ತೆ ಡ್ರಮ್'ನಂತ ಬೆಲ್ಲಿ..!

Yashaswini V
Jan 23,2025

ಗ್ರೀನ್ ಟೀ

ಸೊಂಟದ ಸುತ್ತಲಿನ ಕಠಿಣ ಕೊಬ್ಬನ್ನು ಕರಗಿಸಲು, ಸುಲಭವಾಗಿ ತೂಕ ಇಳಿಸಲು ಗ್ರೀನ್ ಟೀ ಅತ್ಯುತ್ತಮ ಪಾನೀಯ.

ತೂಕ ಇಳಿಕೆ

ಆದರೆ, ಗ್ರೀನ್ ಟೀ ಹೊರತುಪಡಿಸಿ ಬೇರೆ ಪಾನೀಯಗಳ ಸಹಾಯದಿಂದಲೂ ಸಹ ಡ್ರಮ್ ರೀತಿ ಊದಿರುವ ಹೊಟ್ಟೆಯನ್ನು ಸುಲಭವಾಗಿ ಕರಗಿಸಬಹುದು.

ಬ್ಲಾಕ್ ಟೀ

ಬ್ಲಾಕ್ ಟೀಯಲ್ಲಿ ಪಾಲಿಫಿನಾಲ್ಗಳು ಹೇರಳವಾಗಿದ್ದು ಇದು ಆಂಟಿಆಕ್ಸಿಡೆಂಟ್ ಗಳಿಂದ ಕೂಡಿದೆ. ಇದರ ಸೇವನೆಯು ತೂಕ ಕಡಿಮೆ ಮಾಡುವಲ್ಲಿ ಪರಿಣಾಮಕಾರಿ ಆಗಿದೆ.

ಶುಂಠಿ ಟೀ

ನಿತ್ಯ ಒಂದು ಕಪ್ ಶುಂಠಿ ಟೀ ಕುಡಿಯುವುದರಿಂದ ಗಮನಾರ್ಹ ತೂಕ ಇಳಿಕೆ ಸಾಧ್ಯ ಎಂದು ಅಧ್ಯಯನವೊಂದು ತಿಳಿಸಿದೆ.

ರೋಸ್ ಟೀ

ಪರಿಮಳಯುಕ್ತವಾದ ರೋಸ್ ಟೀ ದೇಹದಲ್ಲಿ ಶೇಖರಣೆಯಾಗಿರುವ ಕ್ಲಿಷ್ಟ ಕೊಬ್ಬನ್ನು ಕರಗಿಸಲು ಸಹಕಾರಿ ಆಗಿದೆ.

ಪುದೀನಾ ಟೀ

ಪುದೀನದಲ್ಲಿರುವ ಪೋಷಕಾಂಶಗಳು ಹಸಿವಿನ ಕಡುಬಯಕೆ ನೀಗಿಸಿ ಆರೋಗ್ಯಕರವಾಗಿ ಫ್ಯಾಟ್ ಕರಗಿಸುವಲ್ಲಿ ಪರಿಣಾಮಕಾರಿ ಪಾನೀಯವಾಗಿದೆ.

ಸೂಚನೆ

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story