Guava Fruits: ಸಿಪ್ಪೆ ಸಮೇತ ಸೀಬೆಹಣ್ಣು ತಿಂದ್ರೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ

Published by: Puttaraj K Alur | Dec 13, 2023

ಮಧುಮೇಹ-ಕೊಲೆಸ್ಟ್ರಾಲ್

ಸೀಬೆಹಣ್ಣನ್ನು ಸಿಪ್ಪೆ ಸಮೇತ ತಿಂದರೆ ಮಧುಮೇಹ-ಕೊಲೆಸ್ಟ್ರಾಲ್ ಕಂಟ್ರೋಲ್ಗೆ ಬರುತ್ತದೆ.

Published by: Puttaraj K Alur | Dec 13, 2023

ರೋಗನಿರೋಧಕ ಶಕ್ತಿ

ದಿನಕ್ಕೊಂದು ಸೀಬೆ ಹಣ್ಣು ತಿಂದರೆ ದೇಹದಲ್ಲಿ ರೋಗನಿರೋಧಕ ಶಕ್ತಿ ತಾನಾಗಿಯೇ ಬಲಗೊಳ್ಳುತ್ತದೆ.

Published by: Puttaraj K Alur | Dec 13, 2023

ಖನಿಜಾಂಶಗಳು & ನಾರಿನಂಶ

ಸೀಬೆ ಹಣ್ಣಿನಲ್ಲಿ ಅಪಾರ ಪ್ರಮಾಣದಲ್ಲಿ ವಿಟಮಿನ್ಸ್ಗಳು, ಖನಿಜಾಂಶಗಳು, ನಾರಿನಾಂಶಗಳಿವೆ.

Published by: Puttaraj K Alur | Dec 13, 2023

ಪೊಟಾಶಿಯಂ & ಮೆಗ್ನಿಶಿಯಂ

ಸೀಬೆ ಹಣ್ಣಿನಲ್ಲಿ ಕಬ್ಬಿಣಾಂಶ, ಪೊಟಾಶಿಯಂ, ಮೆಗ್ನಿಶಿಯಂ ಹಾಗೂ ಪೋಸ್ಪರಸ್ ಅಂಶಗಳು ಸಮೃದ್ಧವಾಗಿವೆ.

Published by: Puttaraj K Alur | Dec 13, 2023

ಮಧುಮೇಹ ಕಾಯಿಲೆ

ಸಿಪ್ಪೆ ಸಮೇತ ಸೀಬೆ ಹಣ್ಣು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ಏರಿಕೆ ಕಾಣದೆ, ಮಧುಮೇಹ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ.

Published by: Puttaraj K Alur | Dec 13, 2023

ಕೆಟ್ಟ ಕೊಲೆಸ್ಟ್ರಾಲ್

ಸೀಬೆಹಣ್ಣಿನ ಸಿಪ್ಪೆಯಲ್ಲಿ ರಕ್ತದ ಕಣಗಳಲ್ಲಿ ಕಂಡುಬರುವ ಕೆಟ್ಟ ಕೊಲೆಸ್ಟ್ರಾಲ್ ಅಂಶಗಳನ್ನು ದೂರ ಮಾಡುವ ಗುಣವಿದೆ.

Published by: Puttaraj K Alur | Dec 13, 2023

ಲಿವರ್ ಆರೋಗ್ಯ

ಸಿಪ್ಪೆ ಸಮೇತ ಸೀಬೆಹಣ್ಣು ಸೇವಿಸುವುದರಿಂದ ದೇಹದ ಲಿವರ್ ಆರೋಗ್ಯ ಚೆನ್ನಾಗಿರುತ್ತದೆ.

Published by: Puttaraj K Alur | Dec 13, 2023

VIEW ALL

Read Next Story