ಫೈಬರ್ ಸಮೃದ್ಧ

ಕಡಿಮೆ ಕ್ಯಾಲೋರಿ ಮತ್ತು ಫೈಬರ್ ಸಮೃದ್ಧ ಆರೋಗ್ಯಕರವಾದ ಹಣ್ಣಿನಲ್ಲಿ ಪೇರಳೆಗೆ ಅಗ್ರಸ್ಥಾನ.

Puttaraj K Alur
Mar 16,2024

ಎಲೆಯೂ ತುಂಬಾ ಒಳ್ಳೆಯದು

ಪೇರಳೆ ಹಣ್ಣು ಮಾತ್ರವಲ್ಲ ಅದರ ಎಲೆಯೂ ಸಹ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ವಿಟಮಿನ್ ಸಿ & ಪೊಟ್ಯಾಸಿಯಮ್

ಪೇರಳೆಯಲ್ಲಿ ಉತ್ಕರ್ಷಣ ನಿರೋಧಕಗಳು, ವಿಟಮಿನ್ ಸಿ ಮತ್ತು ಪೊಟ್ಯಾಸಿಯಮ್ ಸಮೃದ್ಧವಾಗಿದೆ.

ಮಧುಮೇಹ

ಈ ಹಣ್ಣು ಕಡಿಮೆ ಗ್ಲೈಸೆಮಿಕ್ ಸೂಚಿ ಹೊಂದಿರುವುದರಿಂದ ಮಧುಮೇಹದಿಂದ ಬಳಲುತ್ತಿರುವ ಜನರಿಗೆ ಪ್ರಯೋಜನಕಾರಿ.

ಬೀಟಾ ಕ್ಯಾರೋಟಿನ್

ಫೋಲೇಟ್ ಮತ್ತು ಬೀಟಾ ಕ್ಯಾರೋಟಿನ್ ಈ ಹಣ್ಣಿನಲ್ಲಿ ಹೇರಳವಾಗಿ ಕಂಡುಬರುವ ಪೋಷಕಾಂಶಗಳಾಗಿವೆ.

ಹೃದಯದ ಆರೋಗ್ಯ

ನಿಯಮಿತವಾಗಿ ಪೇರಳೆ ಸೇವನೆಯಿಂದ ಹೃದಯದ ಆರೋಗ್ಯ ಕಾಪಾಡಿಕೊಳ್ಳಬಹುದು.

ಜೀರ್ಣಕ್ರಿಯೆ

ಪೇರಳೆ ಸೇವನೆಹಿಂದ ಜೀರ್ಣಕ್ರಿಯೆ ಮತ್ತು ಪ್ರತಿರಕ್ಷಣಾ ವ್ಯವಸ್ಥೆ ಸುಧಾರಣೆಯಾಗುವುದು.

ಮಲಬದ್ಧತೆ

ಪೇರಳೆಯಲ್ಲಿ ಸಮೃದ್ಧವಾಗಿರುವ ಫೈಬರ್ ಮಲಬದ್ಧತೆಯನ್ನು ನಿವಾರಿಸಲು ಸಹಕಾರಿಯಾಗಿದೆ.

VIEW ALL

Read Next Story