Hair Care: ಕೂದಲ ಆರೋಗ್ಯಕ್ಕೆ ಅಗಸೆ ಬೀಜದ ಎಣ್ಣೆ ಸಹಕಾರಿ

Published by: Puttaraj K Alur | Aug 03, 2024

ಕೂದಲಿನ ಕಂಡೀಷನರ್

ಅಗಸೆ ಬೀಜದ ಎಣ್ಣೆಯನ್ನು ತಲೆ ಕೂದಲಿನ ಕಂಡೀಷನರ್ ಆಗಿ ಸಹ ಉಪಯೋಗಿಸಬಹುದು.

Published by: Puttaraj K Alur | Aug 03, 2024

ಕೂದಲಿನ ಆರೈಕೆ

ಅಗಸೆಬೀಜದ ಎಣ್ಣೆಯು ಕೂದಲಿನ ಆರೈಕೆಯಲ್ಲಿ ಜನಪ್ರಿಯ ಆಯ್ಕೆಯಾಗಿದೆ.

Published by: Puttaraj K Alur | Aug 03, 2024

ಜೀವಸತ್ವ & ಖನಿಜಗಳು

ಅಗಸೆಬೀಜವು ಹೇರಳ ಜೀವಸತ್ವ ಮತ್ತು ಖನಿಜಗಳನ್ನು ಹೊಂದಿದ್ದು, ಕೂದಲಿನ ಆರೋಗ್ಯವನ್ನು ಸುಧಾರಿಸುತ್ತವೆ.

Published by: Puttaraj K Alur | Aug 03, 2024

ಕೂದಲು ಉದುರುವಿಕೆ

ಅಗಸೆಬೀಜದ ಎಣ್ಣೆಯ ಬಳಕೆಯು ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ.

Published by: Puttaraj K Alur | Aug 03, 2024

ನೆತ್ತಿಯ ಆರೋಗ್ಯ

ಅಗಸೆಬೀಜದ ಎಣ್ಣೆಯು ಕೂದಲು ಮತ್ತು ನೆತ್ತಿಯ ಆರೋಗ್ಯವನ್ನು ಸುಧಾರಿಸುತ್ತದೆ.

Published by: Puttaraj K Alur | Aug 03, 2024

ವಿಟಮಿನ್ E ಸಮೃದ್ಧ

ಅಗಸೆಬೀಜದ ಎಣ್ಣೆಯಲ್ಲಿ ವಿಟಮಿನ್ E ಸಮೃದ್ಧವಾಗಿದ್ದು, ಕೂದಲ ಬೆಳವಣಿಗೆಗೆ ಸಹಕಾರಿಯಾಗಿದೆ.

Published by: Puttaraj K Alur | Aug 03, 2024

ಕೂದಲ ಪೋಷಣೆ

ಕೂದಲ ಪೋಷಣೆ ಮತ್ತು ಬೆಳವಣಿಗೆ ನಿಯಮಿತವಾಗಿ ಅಗಸೆಬೀಜದ ಎಣ್ಣೆಯನ್ನು ಬಳಸಬೇಕು.

Published by: Puttaraj K Alur | Aug 03, 2024

VIEW ALL

Read Next Story