ನೀವೂ ಹೆಚ್ಚು ಹುಣಸೆಹಣ್ಣು ತಿಂತೀರಾ? ಹಾಗಿದ್ದರೆ ಹುಷಾರ್!

Published by: Yashaswini V | Dec 06, 2023

ಹುಣಸೆಹಣ್ಣು

ಹುಣಸೆಹಣ್ಣಿನ ಹೆಸರು ಕೇಳಿದರೆ ಸಾಕು ಕೆಲವರ ಬಾಯಲ್ಲಿ ನೀರೂರುತ್ತದೆ.

Published by: Yashaswini V | Dec 06, 2023

ಆರೋಗ್ಯಕ್ಕೆ ಹಾನಿ

ಆದರೆ, ಅತಿಯಾದ ಹುಣಸೆಹಣ್ಣಿನ ಸೇವನೆ ನಿಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಇದರಿಂದ ಉಂಟಾಗುವ ಸಾಮಾನ್ಯ ಸಮಸ್ಯೆಗಳೆಂದರೆ...

Published by: Yashaswini V | Dec 06, 2023

ದಂತಕವಚ ನಾಶ

ಹುಣಸೆಹಣ್ಣಿನಲ್ಲಿ ಆಮ್ಲೀಯ ಪರಿಣಾಮ ಹೆಚ್ಚಾಗಿರುವುದರಿಂದ ಇದರ ಅಧಿಕ ಸೇವನೆಯು ದಂತಕವಶವನ್ನು ನಾಶಪಡಿಸುತ್ತದೆ.

Published by: Yashaswini V | Dec 06, 2023

ಚರ್ಮ ರೋಗ

ಅಧಿಕ ಪ್ರಮಾಣದಲ್ಲಿ ಹುಣಸೆಹಣ್ಣಿನ ಸೇವನೆಯು ಚರ್ಮ ರೋಗಗಳನ್ನು ಹೆಚ್ಚಿಸುವ ಸಾಧ್ಯತೆ ಇದೆ.

Published by: Yashaswini V | Dec 06, 2023

ಹೈಪೊಗ್ಲಿಸಿಮಿಯಾ ಅಪಾಯ

ಯತೇಚ್ಛವಾಗಿ ಹುಣಸೆಹಣ್ಣಿನ ಸೇವನೆಯು ರಕ್ತದಲ್ಲಿನ ಸಕ್ಕರೆಯನ್ನು ಸಾಂಪೂರ್ಣವಾಗಿ ಕಡಿಮೆ ಮಾಡುತ್ತದೆ. ಇದರಿಂದ ಹೈಪೊಗ್ಲಿಸಿಮಿಯಾ ಅಪಾಯವೂ ಇದೆ.

Published by: Yashaswini V | Dec 06, 2023

ಪಿತ್ತಕೋಶ ಕಲ್ಲು

ಹುಣಸೆಹಣ್ಣಿನ ಅತಿಯಾದ ಸೇವನೆಯು ಪಿತ್ತಕೋಶದ ಕಲ್ಲಿನ ಸಮಸ್ಯೆಗೂ ಕರಣವಾಗಬಹುದು.

Published by: Yashaswini V | Dec 06, 2023

ಕೆಮ್ಮು

ಹುಣಸೆಹಣ್ಣಿನ ಸೇವನೆಯು ಕೆಲವರಲ್ಲಿ ಕೆಮ್ಮಿಗೂ ಕಾರಣವಾಗಬಹುದು. ಹಾಗಾಗಿ, ಆಸ್ತಮಾ ರೋಗಿಗಳಿಗೆ ಹುಣಸೆಹಣ್ಣು ಸೇವಿಸದಂತೆ ಸಲಹೆ ನೀಡಲಾಗುತ್ತದೆ. ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

Published by: Yashaswini V | Dec 06, 2023

VIEW ALL

Read Next Story