ಪ್ರೊಟೀನ್ & ವಿಟಮಿನ್

ಪಪ್ಪಾಯಿ ಫೈಬರ್, ಪ್ರೊಟೀನ್, ವಿಟಮಿನ್ C, A, ಫೋಲೇಟ್, ಪೊಟ್ಯಾಸಿಯಮ್, ಕ್ಯಾಲ್ಸಿಯಂ & ಮೆಗ್ನೀಸಿಯಂನಿಂದ ಸಮೃದ್ಧವಾಗಿದೆ.

Puttaraj K Alur
May 04,2024

ಜೀರ್ಣಕ್ರಿಯೆ

ನಿಯಮಿತವಾಗಿ ಪಪ್ಪಾಯಿ ಸೇವನೆಯು ಜೀರ್ಣಕ್ರಿಯೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

ಮಲಬದ್ಧತೆ

ಪಪ್ಪಾಯಿ ಸೇವನೆಯಿಂದ ನೀವು ಮಲಬದ್ಧತೆ ಮತ್ತು ಹೈಪರ್ಆಸಿಡಿಟಿಯಿಂದ ಪರಿಹಾರ ಪಡೆಯಬಹುದು.

ಹೊಟ್ಟೆನೋವು

ಹೊಟ್ಟೆನೋವು ಇರುವವರಿಗೆ ಪಪ್ಪಾಯಿ ಹಣ್ಣು ದಿವ್ಯೌಷಧಿ ಇದ್ದಂತೆ.

200% ವಿಟಮಿನ್ ʼಸಿʼ

ಪಪ್ಪಾಯಿ ತಿನ್ನುವುದರಿಂದ 200% ವಿಟಮಿನ್ ʼಸಿʼ ದೊರೆಯುತ್ತದೆ.

ಚರ್ಮದ ಆರೋಗ್ಯ

ಪಪ್ಪಾಯಿ ಸೇವನೆಯಿಂದ ನಿಮ್ಮ ಚರ್ಮವು ಆರೋಗ್ಯಕರವಾಗಿರುತ್ತದೆ.

ರೋಗನಿರೋಧಕ ಶಕ್ತಿ

ಪಪ್ಪಾಯಿ ಹಣ್ಣು ಸೇವನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.

ಮಧುಮೇಹಿಗಳು

ಪಪ್ಪಾಯಿ ಸೇವನೆಯಿಂದ ಮಧುಮೇಹಿಗಳು ಅದ್ಭುತ ಪ್ರಯೋಜನ ಪಡೆಯುತ್ತಾರೆ.

VIEW ALL

Read Next Story