Health Tips: ದಿನಕ್ಕೊಂದು ಬಾಳೆಹಣ್ಣು ತಿಂದ್ರೆ ನಿಮಗೆ ಯಾವ ಕಾಯಿಲೆಯೂ ಬರಲ್ಲ!

Published by: Puttaraj K Alur | Jan 16, 2023

ಪಾರ್ಶ್ವವಾಯು ಸಮಸ್ಯೆಗೆ ಪರಿಹಾರ

ನಿಯಮಿತವಾಗಿ ಬಾಳೆಹಣ್ಣು ಸೇವನೆ ಮಾಡಿದರೆ ಪಾರ್ಶ್ವವಾಯು ಸಮಸ್ಯೆಯು ಶೇ.40ರಷ್ಟು ಕಡಿಮೆ ಆಗುತ್ತದೆ.

Published by: Puttaraj K Alur | Jan 16, 2023

ಮನಸ್ಸನ್ನು ಶಾಂತಗೊಳಿಸುತ್ತದೆ

ಬಾಳೆಹಣ್ಣಿನಲ್ಲಿ ಹೆಚ್ಚಿನ ಮಟ್ಟದ ಪೊಟಾಶಿಯಂ ಇರುವ ಕಾರಣ ಸೇವಿಸಿದರೆ ಇದು ಮನಸ್ಸನ್ನು ಶಾಂತಗೊಳಿಸುತ್ತದೆ. ನಿಮ್ಮ ಆರೋಗ್ಯವನ್ನು ವೃದ್ಧಿಸುತ್ತದೆ.

Published by: Puttaraj K Alur | Jan 16, 2023

ಕೊಲೆಸ್ಟ್ರಾಲ್ ಮಟ್ಟ ತಗ್ಗಿಸುತ್ತದೆ

ಬಾಳೆ ಹಣ್ಣಿನಲ್ಲಿ ಇರುವಂತಹ ಪೆಕ್ಟಿನ್ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುತ್ತದೆ.

Published by: Puttaraj K Alur | Jan 16, 2023

ನರಗಳ ಕಾರ್ಯ ಉತ್ತೇಜಿಸುತ್ತದೆ

ವಿಟಮಿನ್ B ಇರುವ ಕಾರಣದಿಂದ ಬಾಳೆಹಣ್ಣು ದೇಹದಲ್ಲಿನ ನರಗಳ ಕಾರ್ಯವನ್ನು ಉತ್ತೇಜಿಸುತ್ತದೆ

Published by: Puttaraj K Alur | Jan 16, 2023

ಪೈಲ್ಸ್ ಸಮಸ್ಯೆಗೆ ಪರಿಹಾರ

ಬಾಳೆಹಣ್ಣು ಕರುಳಿನ ಕ್ರಿಯೆಯನ್ನು ಸರಾಗಗೊಳಿಸುತ್ತದೆ ಮತ್ತು ಇದು ಪೈಲ್ಸ್ ನಂತಹ ಸಮಸ್ಯೆಯನ್ನು ನಿಯಂತ್ರಿಸುತ್ತದೆ.

Published by: Puttaraj K Alur | Jan 16, 2023

ಉತ್ತಮ ನಿದ್ರೆಗೆ ಸಹಕಾರಿ

ಬಾಳೆಹಣ್ಣಿನಲ್ಲಿ ಟ್ರೈಪ್ಟೊಫನ್ ಅಂಶವಿದ್ದು, ಇದು ನಿದ್ರೆಯ ಹಾರ್ಮೋನ್ ಮೆಲಟೊನಿನ್ ಉತ್ಪತ್ತಿ ಮಾಡುತ್ತದೆ. ನಿದ್ರಾಹೀನತೆ ತಡೆಯುವುದು ಮತ್ತು ಸರಿಯಾಗಿ ನಿದ್ರೆ ಬರಲು ಸಹಕರಿಸುತ್ತದೆ.

Published by: Puttaraj K Alur | Jan 16, 2023

ಚರ್ಮದ ಆರೋಗ್ಯಕ್ಕೆ ಸಹಕಾರಿ

ಬಾಳೆಹಣ್ಣಿನಲ್ಲಿರುವ ವಿಟಮಿನ್ C ಕಾಲಜನ್ ಉತ್ಪತ್ತಿಗೆ ನೆರವಾಗುವುದು. ಇದರಿಂದ ನಿಮ್ಮ ಚರ್ಮವು ಕಾಂತಿಯುತ ಹಾಗೂ ಸುಂದರವಾಗುತ್ತದೆ.

Published by: Puttaraj K Alur | Jan 16, 2023

VIEW ALL

Read Next Story