ಕಾಮ ಕಸ್ತೂರಿ

ನೀರಿನ ಜೊತೆಗೆ ಕಾಮ ಕಸ್ತೂರಿ ಸೇವಿಸುವುದರಿಂದ ದೇಹವನ್ನು ತಂಪಾಗಿರಿಸಲು ಸಹಕರಿಸುತ್ತದೆ

Zee Kannada News Desk
Apr 01,2023

ತೂಕ ಇಳಿಕೆ

​ದೇಹದ ಕೊಬ್ಬನ್ನು ಕಡಿಮೆ ಮಾಡುತ್ತದೆ

ದೇಹಕ್ಕೆ ನೀರಿನಾಂಶ ಒದಗಿಸುತ್ತದೆ..

ಕಾಮ ಕಸ್ತೂರಿಯು ದೇಹಕ್ಕೆ ಅಗತ್ಯವಾದ ನೀರನ್ನು ಒದಗಿಸುತ್ತವೆ.

ಹಸಿವಿನ ನಿಯಂತ್ರಣ

ಪದೇ ಪದೇ ಆಗುವ ಹಸಿವನ್ನು ನಿಯಂತ್ರಿಸುತ್ತದೆ.

ಮಲಬದ್ಧತೆ ಶಮನ

ಎದೆಯಲ್ಲಿ ಉರಿಯಂತಹ ಸಮಸ್ಯೆಯಿಂದ ಬಳಲುತ್ತಿದ್ದರೆ ಅಂತಹ ಸಂದರ್ಭದಲ್ಲಿ ಕಾಮ ಕಸ್ತೂರಿ ತಂಪುಪಾನೀಯ ಸಹಕರಿಸುತ್ತವೆ.

ಮಧುಮೇಹ ನಿಯಂತ್ರಣ

ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಲು ಕಾಮ ಕಸ್ತೂರಿಯು ಸಹಕರಿಸುತ್ತದೆ.

ಉತ್ತಮ ಪೋಷಕಾಂಶ ಹೊಂದಿದೆ

ಕಾಮ ಕಸ್ತೂರಿಯ ಬೀಜಗಳು ವಿಟಮಿನ್ ಎ, ಇ, ವಿಟಮಿನ್ಗಳನ್ನು ಖನಿಜಗಳು, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಕಬ್ಬಿಣ ಅಂಶಗಳನ್ನು ಒಳಗೊಂಡಿದೆ.

VIEW ALL

Read Next Story