ಬೇಸಿಗೆಯಲ್ಲಿ ಸೋರೆಕಾಯಿ ತಿನ್ನುವುದರಿಂದ ಆಗುವ ಪ್ರಯೋಜನಳೆಷ್ಟು ಗೊತ್ತಾ ?

Published by: Ranjitha R K | May 02, 2024

ಸೋರೆಕಾಯಿ ಪ್ರಯೋಜನ

ಬೇಸಿಗೆಯಲ್ಲಿ ಸೋರೆಕಾಯಿಯನ್ನು ತಿನ್ನಲು ಅನೇಕ ಕಾರಣಗಳಿವೆ. ಇದು ಅಗ್ಗದ ತರಕಾರಿಯಾಗಿದ್ದರೂ ಇದು ನೀಡುವ ಪೋಷಕಾಂಶಗಳು ಬಹಳ.

Published by: Ranjitha R K | May 02, 2024

ಸೋರೆಕಾಯಿ ಪ್ರಯೋಜನ

ಸೋರೆಕಾಯಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಅಡಗಿರುತ್ತದೆ. ಇದು ದೇಹದಲ್ಲಿ ನೀರಿನ ಕೊರತೆಯಾಗದಂತೆ ಕಾಪಾಡುತ್ತದೆ.

Published by: Ranjitha R K | May 02, 2024

ದೇಹ ತಂಪಾಗಿಸುತ್ತದೆ

ಸೋರೆಕಾಯಿಯಲ್ಲಿರುವ ನೀರು ಮತ್ತು ವಿಟಮಿನ್ ಸಿ ಶರೀರವನ್ನು ತಂಪಾಗಿಸುತ್ತದೆ. ಬಿರು ಬೇಸಿಗೆಯಲ್ಲಿಯೂ ಫ್ರೆಶ್ ಆಗಿ ಉಳಿಯುವಂತೆ ಮಾಡುತ್ತದೆ.

Published by: Ranjitha R K | May 02, 2024

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ

ಸೋರೆಕಾಯಿಯಲ್ಲಿ ಫೈಬರ್ ಅಂಶ ಅಧಿಕವಾಗಿರುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಉದರದ ಸಮಸ್ಯೆಗಳನ್ನು ಬಗೆಹರಿಸುತ್ತದೆ.

Published by: Ranjitha R K | May 02, 2024

ಜೀವಸತ್ವಗಳು

ಸೋರೆಕಾಯಿಯಲ್ಲಿ ವಿಟಮಿನ್ ಸಿ, ವಿಟಮಿನ್ ಬಿ, ಕ್ಯಾಲ್ಶಿಯಂ, ಮೆಗ್ನಿಶಿಯಂ ಮತ್ತು ಪೊಟ್ಯಾಶಿಯಂ ಇರುತ್ತದೆ.

Published by: Ranjitha R K | May 02, 2024

ಲೋ ಕ್ಯಾಲೋರಿ

ಸೋರೆಕಾಯಿ ಲೋ ಕ್ಯಾಲೋರಿ ತರಕಾರಿಯಾಗಿದೆ. ಇದು ತೂಕ ಇಳಿಕೆಗೆ ಸಹಕಾರಿಯಾಗಿದೆ.

Published by: Ranjitha R K | May 02, 2024

ಪೋಷಕ ತತ್ವ

ಸೋರೆಕಾಯಿಯಲ್ಲಿ ಇರುವ ಪೋಷಕ ತತ್ವ ಬೇಸಿಗೆಯಲ್ಲಿಯೂ ದೇಹದ ಉತ್ಸಾಹ ಕಡಿಮೆಯಾಗದಂತೆ ನೋಡಿಕೊಳ್ಳುತ್ತದೆ.

Published by: Ranjitha R K | May 02, 2024

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE KANNADA NEWS ಇದನ್ನು ಖಚಿತಪಡಿಸುವುದಿಲ್ಲ

Published by: Ranjitha R K | May 02, 2024

VIEW ALL

Read Next Story