ಬೀಟ್ರೂಟ್ ರಸವು ವಿಟಮಿನ್ಗಳು, ಕಬ್ಬಿಣ ಮತ್ತು ಫೋಲಿಕ್ ಆಮ್ಲಗಳಲ್ಲಿ ಅಧಿಕವಾಗಿದೆ, ಇವೆಲ್ಲವೂ ರಕ್ತದ ಮೇಲೆ ಅನುಕೂಲಕರ ಪರಿಣಾಮಗಳನ್ನು ಬೀರುತ್ತವೆ, ಕೆಂಪು ರಕ್ತ ಕಣಗಳ ಸಂಶ್ಲೇಷಣೆ, ಹಿಮೋಗ್ಲೋಬಿನ್ ಮಟ್ಟಗಳು ಮತ್ತು ಜೀವಕೋಶಗಳಿಗೆ ಆಮ್ಲಜನಕದ ಲಭ್ಯತೆಯನ್ನು ಹೆಚ್ಚಿಸುತ್ತದೆ. ಆದಾಗ್ಯೂ, ಹೆಚ್ಚು ಬೀಟ್ರೂಟ್ ರಸವನ್ನು ಸೇವಿಸುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಬೀಟ್ರೂಟ್ನಲ್ಲಿ ಆಕ್ಸಲೇಟ್ ಅಧಿಕವಾಗಿದೆ . ಆದ್ದರಿಂದ ಮೂತ್ರಪಿಂಡದಲ್ಲಿ ಸ್ಟೋನ್ ಸಮಸ್ಯೆ ಹೊಂದಿದ್ದರೆ ಅಂಥವರು ಬೀಟ್ರೂಟ್ ಸೇವನೆಯಿಂದ ದೂರ ಇರಬೇಕು...
ನೋವು ಸಮಸ್ಯೆಯಿಂದ ಬಳಲುವವರು ಇದರ ಜ್ಯೂಸ್ ಅಥವಾ.. ಖಾದ್ಯ ಸೇವಿಸಬಾರದು
ಅತಿಯಾಗಿ ನೈಟ್ರೇಟ್ ಸೇವಿಸುವ ಗರ್ಭಿಣಿಯರು ಆಯಾಸ, ತಲೆನೋವು, ತಲೆತಿರುಗುವಿಕೆ ಇದ್ದರೆ ಅಂಥವರು ಬೀಟ್ರೂಟ್ ಪದಾರ್ಥಗಳಿಂದ ದೂರ ಇರಬೇಕು
ಕಡಿಮೆ ಕ್ಯಾಲ್ಸಿಯಂ ಹೊಂದಿರುವ ಮಹಿಳೆಯರು ಹೆಚ್ಚು ಬೀಟ್ರೂಟ್ ಜ್ಯೂಸ್ ಕುಡಿಯುವುದನ್ನು ತಪ್ಪಿಸಬೇಕು.
ಅನಾಫಿಲ್ಯಾಕ್ಸಿಸ್ ಎಂಬುದು ಅಲರ್ಜಿಗೆ ಕಾರಣವಾಗಿದೆ ಇದು ಅತಿಯಾದ ಸೇವನೆಯಿಂದ ಪರಿಣಾಮವಾಗಿ ಗಂಟಲಿನ ಸೆಳೆತ ಮತ್ತು ಬ್ರಾಂಕೋಸ್ಪಾಸ್ಮ್ಗೆ ಕಾರಣವಾಗುತ್ತದೆ