ಪುರುಷರ ಆ ʼಶಕ್ತಿʼಯ ವೃದ್ಧಿಗೆ ನುಗ್ಗೆಕಾಯಿ ರಾಮಬಾಣ: ಈ ರೀತಿ ಸೇವಿಸಿ ನೋಡಿ

Published by: Puttaraj K Alur | Oct 26, 2025

ಪೊಟ್ಯಾಸಿಯಂನಿಂದ ಸಮೃದ್ಧ

ನುಗ್ಗೆಕಾಯಿ ಫೈಬರ್, ವಿಟಮಿನ್ A, B, C, D, ಕ್ಯಾಲ್ಸಿಯಂ, ಪ್ರೋಟೀನ್, ಕಾರ್ಬೋಹೈಡ್ರೇಟ್, ರಂಜಕ, ಪೊಟ್ಯಾಸಿಯಂನಿಂದ ಸಮೃದ್ಧವಾಗಿದೆ.

Published by: Puttaraj K Alur | Oct 26, 2025

ಪೋಷಕಾಂಶಗಳಿಂದ ಸಮೃದ್ಧ

ನುಗ್ಗೆಯಲ್ಲಿ ಕಬ್ಬಿಣ, ಮೆಗ್ನೀಸಿಯಂ, ತಾಮ್ರ, ಮ್ಯಾಂಗನೀಸ್, ಸೋಡಿಯಂ, ಸತು, ಸೆಲೆನಿಯಂ ಮುಂತಾದ ಪೋಷಕಾಂಶಗಳಿಂದ ಸಮೃದ್ಧವಾಗಿದೆ.

Published by: Puttaraj K Alur | Oct 26, 2025

ಮಧುಮೇಹ

ನುಗ್ಗೆಕಾಯಿ ಪಿತ್ತಕೋಶದ ಕಾರ್ಯಗಳನ್ನು ಹೆಚ್ಚಿಸುತ್ತದೆ. ಮಧುಮೇಹ ಹೊಂದಿರುವ ಜನರಿಗೆ ನುಗ್ಗೆಕಾಯಿ ಅದ್ಭುತ ಪ್ರಯೋಜನಗಳನ್ನ ನೀಡುತ್ತದೆ.

Published by: Puttaraj K Alur | Oct 26, 2025

ಸಂಧಿವಾತ

ಸಂಧಿವಾತ ರೋಗಿಗಗಳಿಗೆ ನುಗ್ಗೆಕಾಯಿ ತುಂಬಾ ಪ್ರಯೋಜನಕಾರಿ. ಇದರ ತೊಗಟೆಯಿಂದ ಪುಡಿ ತಯಾರಿಸಿ ಅದನ್ನ ಜೇನುತುಪ್ಪದೊಂದಿಗೆ ಬೆರಸಿ ಸೇವಿಸಬೇಕು.

Published by: Puttaraj K Alur | Oct 26, 2025

ವೀರ್ಯ ವೃದ್ಧಿಗೆ ಸಹಕಾರಿ

ಪುರುಷರ ಲೈಂಗಿಕ ಶಕ್ತಿ ಹೆಚ್ಚಿಸಲು ಮತ್ತು ವೀರ್ಯ ವೃದ್ಧಿಗೆ ನಿಯಮಿತವಾಗಿ ನುಗ್ಗೆಕಾಯಿ ಸೇವಿಸುವುದು ಸಹಕಾರಿಯಾಗಿದೆ.

Published by: Puttaraj K Alur | Oct 26, 2025

ವಾತ ಮತ್ತು ಕಫದ ಸಮಸ್ಯೆ

ನಿಯಮಿತವಾಗಿ ನುಗ್ಗೆಕಾಯಿ ಸೇವಿಸುವುದರಿಂದ ವಾತ ಮತ್ತು ಕಫದ ಸಮಸ್ಯೆ ನಿವಾರಣೆಯಾಗುತ್ತದೆ. ಅನೇಕ ಮಾರಕ ಕಾಯಿಲೆಗಳಿಗೆ ಇದು ರಾಮಬಾಣ.

Published by: Puttaraj K Alur | Oct 26, 2025

ರೋಗನಿರೋಧಕ ಶಕ್ತಿ

ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸಲು ನುಗ್ಗೆಕಾಯಿ ತುಂಬಾ ಪ್ರಯೋಜನಕಾರಿ. ಇದನ್ನ ಸೇವಿಸುವುದರಿಂದ ನಿಮಗೆ ಅನಾರೋಗ್ಯ ಸಮಸ್ಯೆ ಕಾಡುವುದಿಲ್ಲ.

Published by: Puttaraj K Alur | Oct 26, 2025

VIEW ALL

Read Next Story