ಆರೋಗ್ಯಕರ ಪ್ರಯೋಜನ

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತುಪ್ಪವನ್ನು ಸೇವಿಸುವುದರಿಂದ ಹಲವಾರು ಆರೋಗ್ಯಕರ ಪ್ರಯೋಜನಗಳು ದೊರೆಯುತ್ತವೆ.

Puttaraj K Alur
Feb 01,2025

ಟಮಿನ್ & ಖನಿಜಾಂಶಗಳು

ತುಪ್ಪದಲ್ಲಿ ನಮಗೆ ಪ್ರತಿದಿನ ಅವಶ್ಯಕವಾಗಿ ಬೇಕಾದ ಪೌಷ್ಟಿಕಾಂಶಗಳು, ಆಂಟಿ-ಆಕ್ಸಿಡೆಂಟ್, ಕೊಬ್ಬು, ವಿಟಮಿನ್ & ಖನಿಜಾಂಶಗಳು ಹೇರಳವಾಗಿ ಸಿಗುತ್ತವೆ.

ಒಮೆಗಾ 3 ಫ್ಯಾಟಿ ಆಮ್ಲ

ತುಪ್ಪದಲ್ಲಿ ಕ್ಯಾಲ್ಸಿಯಂ, ಆರೋಗ್ಯಕರ ಕೊಬ್ಬು, ಒಮೆಗಾ 3 ಫ್ಯಾಟಿ ಆಮ್ಲ, ವಿಟಮಿನ್ ಎ, ಡಿ, ಇ ಮತ್ತು ಕೆ ಸಮೃದ್ಧವಾಗಿದೆ.

ರೋಗ ನಿರೋಧಕ ಶಕ್ತಿ

ತುಪ್ಪದ ಸೇವನೆಯು ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ.

ಕಾಯಿಲೆಗಳಿಂದ ದೂರವಿರಬಹುದು

ನಿಯಮಿತವಾಗಿ ತುಪ್ಪವನ್ನು ಸೇವಿಸುವುದರಿಂದ ಹಲವಾರು ಕಾಯಿಲೆಗಳಿಂದ ದೂರವಿರಬಹುದು.

ಕಲೆ ಹಾಗೂ ಮೊಡವೆ

ಪ್ರತಿದಿನ ಒಂದು ಚಮಚ ತುಪ್ಪ ಸೇವನೆಯಿಂದ ಚರ್ಮದ ಮೇಲಿನ ಸುಕ್ಕುಗಳು, ಕಲೆಗಳು ಹಾಗೂ ಮೊಡವೆ ಗುಳ್ಳೆಗಳು ನಿವಾರಣೆಯಾಗುತ್ತವೆ.​

ಸೋಂಕುಗಳ ನಿವಾರಣೆ

ತುಪ್ಪದ ಸೇವನೆಯಿಂದ ಎದೆ, ಗಂಟಲು ಹಾಗೂ ಮೂಗಿಗೆ ಸಂಬಂಧಪಟ್ಟ ಸೋಂಕುಗಳು ನಿವಾರಣೆಯಾಗುತ್ತವೆ.

ಜ್ವರ, ಚಳಿ ಮಾಯ

ಖಾಲಿ ಹೊಟ್ಟೆಯಲ್ಲಿ ತುಪ್ಪ ಸೇವನೆ ಮಾಡುವುದರಿಂದ ಶೀತದ ವಾತಾವರಣದಿಂದ ಕಂಡುಬರುವ ಜ್ವರ, ಚಳಿ ಮಾಯವಾಗುತ್ತದೆ.​

VIEW ALL

Read Next Story