ಪಾನಿ ಪುರಿ ವಿಟಮಿನ್ ಸಿ, ಕಬ್ಬಿಣ ಮತ್ತು ಕ್ಯಾಲ್ಸಿಯಂ ಸೇರಿದಂತೆ ಹಲವಾರು ಪ್ರಮುಖ ಜೀವಸತ್ವಗಳು ಮತ್ತು ಖನಿಜಗಳಲ್ಲಿ ಸಮೃದ್ಧವಾಗಿದೆ.
ಪಾನಿ ಪುರಿಯಲ್ಲಿ ಬಳಸುವ ಮಸಾಲೆಯುಕ್ತ ನೀರಿನಲ್ಲಿ ಜೀರಿಗೆ, ಕರಿಮೆಣಸು ಮತು ಶುಂಠಿ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.
ಪಾನಿ ಪುರಿಯಲ್ಲಿ ಬಳಸುವ ಮಸಾಲೆಗಳು ಮತ್ತು ಪದಾರ್ಥಗಳ ಸಂಯೋಜನೆಯು ಜೀರ್ಣಕಾರಿಯನ್ನು ಹೆಚ್ಚಿಸುತ್ತದೆ.
ಪಾನಿ ಪುರಿಯ ಮಸಾಲೆಯುಕ್ತ ನೀರಿನಲ್ಲಿ ಬಳಸುವ ಪುದೀನಾ ಮತ್ತು ಕೊತ್ತಂಬರಿಯು ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ.
ಪಾನಿ ಪುರಿ ಕರಿದ ತಿಂಡಿಯಾಗಿದ್ದರೂ ಕಡಿಮೆ ಕ್ಯಾಲೋರಿ ಹೊಂದಿದ್ದು, ತೂಕ ಇಳಿಕೆಗೆ ಸಹಾಯ ಮಾಡುತ್ತದೆ.
ಪಾನಿ ಪುರಿಯಲ್ಲಿ ಬಳಸಲಾಗುವ ಕಡಲೆಯು ಫೈಬರ್‌ನ ಅತ್ಯುತ್ತಮ ಮೂಲವಾಗಿದೆ, ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.