ಹುರಿದ ಶೇಂಗಾ ತಿನ್ನುವುದರಿಂದ ಆರೋಗ್ಯಕ್ಕಿದೆ ಇಷ್ಟೊಂದು ಲಾಭ !

Published by: Chetana N Devarmani | Jul 02, 2024

ಹುರಿದ ಶೇಂಗಾ

ಶೇಂಗಾ ಅಥವಾ ಕಡಲೆಕಾಯಿ ಅತ್ಯಧಿಕ ಪ್ರೊಟೀನ್ ಅಂಶವನ್ನು ಹೊಂದಿರುವ ಬೀಜಗಳಲ್ಲಿ ಒಂದಾಗಿದೆ. ಮಾರುಕಟ್ಟೆಯಲ್ಲಿ ಅತ್ಯಂತ ಕಡಿಮೆ ಬೆಲೆಗೆ ದೊರೆಯುತ್ತವೆ.

Published by: Chetana N Devarmani | Jul 02, 2024

ಹುರಿದ ಶೇಂಗಾ

ಹಲವಾರು ಔಷಧೀಯ ಗುಣಗಳನ್ನು ಶೇಂಗಾ ಹೊಂದಿದೆ. ರೈಬೋಫ್ಲಾವಿನ್, ವಿಟಮಿನ್ ಬಿ 6, ಥಯಾಮಿನ್, ಸತು ಸಮೃದ್ಧವಾಗಿರುತ್ತದೆ.

Published by: Chetana N Devarmani | Jul 02, 2024

ಹುರಿದ ಶೇಂಗಾ

ಕಡಲೆಕಾಯಿಯಲ್ಲಿ ತಾಮ್ರ, ಮ್ಯಾಂಗನೀಸ್, ಸೆಲೆನಿಯಮ್, ಪೊಟ್ಯಾಸಿಯಮ್, ಕಬ್ಬಿಣ, ಕ್ಯಾಲ್ಸಿಯಂ ಮತ್ತು ಇತರ ಪೋಷಕಾಂಶಗಳು ಲಭ್ಯವಿವೆ.

Published by: Chetana N Devarmani | Jul 02, 2024

ಹುರಿದ ಶೇಂಗಾ

ಶೇಂಗಾದಲ್ಲಿ ಮೊನೊಸಾಚುರೇಟೆಡ್ ಕೊಬ್ಬಿನಾಮ್ಲಗಳ ಇರುವುದುರಿಂದ ಹೃದಯದ ಸ್ನಾಯುವಿನ ಕಾರ್ಯನಿರ್ವಹಣೆಯನ್ನು ಸುಧಾರಿಸುತ್ತದೆ.

Published by: Chetana N Devarmani | Jul 02, 2024

ಹುರಿದ ಶೇಂಗಾ

ಹುರಿದ ಶೇಂಗಾ ತಿನ್ನುವುದರಿಂದ ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.ಹೃದಯಾಘಾತವನ್ನು ತಡೆಯುತ್ತದೆ.

Published by: Chetana N Devarmani | Jul 02, 2024

ಹುರಿದ ಶೇಂಗಾ

ಹುರಿದ ಕಡಲೆಕಾಯಿಯನ್ನು ತಿನ್ನುವುದು ಗರ್ಭಿಣಿಯರಿಗೂ ತುಂಬಾ ಒಳ್ಳೆಯದು. ಅವು ಹೊಟ್ಟೆಯಲ್ಲಿ ಸುಲಭವಾಗಿ ಜೀರ್ಣವಾಗುತ್ತವೆ. ಇದು ದೇಹಕ್ಕೆ ಪ್ರೋಟಿನ್‌ ಅನ್ನು ಒದಗಿಸುತ್ತದೆ.

Published by: Chetana N Devarmani | Jul 02, 2024

ಹುರಿದ ಶೇಂಗಾ

ಹುರಿದ ಶೇಂಗಾ ತಿನ್ನುವುದರಿಂದ ದೇಹಕ್ಕೆ ಬೇಕಾದಷ್ಟು ಶಕ್ತಿ ಬರುತ್ತದೆ. ಮಾನಸಿಕ ಸಮಸ್ಯೆಗಳು ಕಡಿಮೆಯಾಗುವುದಲ್ಲದೆ ಕಿಡ್ನಿಯಲ್ಲಿನ ಕಲ್ಲುಗಳೂ ಕರಗುತ್ತವೆ.

Published by: Chetana N Devarmani | Jul 02, 2024

ಹುರಿದ ಶೇಂಗಾ

ಫೈಬರ್ ಅಂಶದಿಂದಾಗಿ ಹುರಿದ ಶೇಂಗಾ ಕರುಳಿನ ಕ್ಯಾನ್ಸರ್ ಅನ್ನು ಸಹ ತಡೆಯುತ್ತದೆ. ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್‌ಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.

Published by: Chetana N Devarmani | Jul 02, 2024

ಹುರಿದ ಶೇಂಗಾ

ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.

Published by: Chetana N Devarmani | Jul 02, 2024

VIEW ALL

Read Next Story