ಏಲಕ್ಕಿ ಸೇವನೆ ನಿಮ್ಮ ಆರೋಗ್ಯಕ್ಕೆ ಅಮೃತವಿದ್ದಂತೆ..!

Published by: Deepa A Reddy | Aug 10, 2025

ಜೀರ್ಣಕ್ರಿಯೆ

ಏಲಕ್ಕಿ ಪುಡಿ ಸೇವಿಸುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ.

Published by: Deepa A Reddy | Aug 10, 2025

ಅಜೀರ್ಣ

ಇದು ಹೊಟ್ಟೆಯಲ್ಲಿ ಅನಿಲ ಅಜೀರ್ಣವನ್ನು ಕಡಿಮೆ ಮಾಡುತ್ತದೆ.

Published by: Deepa A Reddy | Aug 10, 2025

ಮಲಬದ್ಧತೆ

ಇದು ದೀರ್ಘಕಾಲದ ಮಲಬದ್ಧತೆಗೆ ಉತ್ತಮ ಪರಿಹಾರವಾಗಿದೆ.

Published by: Deepa A Reddy | Aug 10, 2025

ದುರ್ವಾಸನೆ

ಏಲಕ್ಕಿ ಬಾಯಿಯ ದುರ್ವಾಸನೆಯನ್ನು ಸಹ ನಿವಾರಿಸುತ್ತದೆ.

Published by: Deepa A Reddy | Aug 10, 2025

ಉತ್ಕರ್ಷಣ ನಿರೋಧಕ

ಏಲಕ್ಕಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ಹೃದಯವನ್ನು ರಕ್ಷಿಸುತ್ತವೆ.

Published by: Deepa A Reddy | Aug 10, 2025

ಕೆಟ್ಟ ಬ್ಯಾಕ್ಟಿರಿಯಾ

ಇದು ನೋಟುಗಳ ಮೇಲಿನ ಕೆಟ್ಟ ಬ್ಯಾಕ್ಟಿರಿಯಾಗಳನ್ನು ಸಹ ಕೊಲ್ಲುತ್ತದೆ.

Published by: Deepa A Reddy | Aug 10, 2025

ರಕ್ತದೊತ್ತಡ

ಏಲಕ್ಕಿ ರಕ್ತದೊತ್ತಡವನೂ ನಿಯಂತ್ರಿಸುತ್ತದೆ.

Published by: Deepa A Reddy | Aug 10, 2025

ಏಲಕ್ಕಿ ಪುಡಿ

ಬಿಸಿ ನೀರಿನಲ್ಲಿ ಏಲಕ್ಕಿ ಪುಡಿಯನ್ನು ಬೆರೆಸಿ ಊಟದ ನಂತರ ಕುಡಿಯಿರಿ.

Published by: Deepa A Reddy | Aug 10, 2025

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯೂ ಸಾಮಾನ್ಯ ಜ್ಞಾನ ಹಾಗೂ ಮೂಲಗಳ ಮಾಹಿತಿಯನ್ನು ಆಧರಿಸಿದೆ. ಇದನ್ನೂ ZEE KANNADA NEWS ಖಚಿತ ಪಡಿಸುವುದಿಲ್ಲ.

Published by: Deepa A Reddy | Aug 10, 2025

VIEW ALL

Read Next Story