ಈ ಬೀಜದ ನೀರು ಕುಡಿದ್ರೆ ತಕ್ಷಣವೇ ಬ್ಲಡ್‌ ಶುಗರ್‌ ಕಂಟ್ರೋಲ್‌ ಆಗುತ್ತೆ!!

Published by: Puttaraj K Alur | Jun 01, 2025

ಮಲಬದ್ಧತೆ

ಮೆಂತ್ಯ ಬೀಜದ ನೀರು ಸೇವಿಸುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ ಮತ್ತು ಮಲಬದ್ಧತೆ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ.

Published by: Puttaraj K Alur | Jun 01, 2025

ಕೆಟ್ಟ ಕೊಲೆಸ್ಟ್ರಾಲ್

ಮೆಂತ್ಯ ಬೀಜದ ನೀರು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ, ಒಳ್ಳೆಯ ಕೊಲೆಸ್ಟ್ರಾಲ್‌ ಹೆಚ್ಚಿಸುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.

Published by: Puttaraj K Alur | Jun 01, 2025

ಹೃದಯ ಸಂಬಂಧಿ ಕಾಯಿಲೆ

ನಿಯಮಿತವಾಗಿ ಮೆಂತ್ಯ ಬೀಜದ ನೀರು ಸೇವನೆಯಿಂದ ಹೃದಯ ಸಂಬಂಧಿಸಿದ ಮಾರಕ ಕಾಯಿಲೆಗಳಿಂದ ರಕ್ಷಣೆ ಸಿಗುತ್ತದೆ.

Published by: Puttaraj K Alur | Jun 01, 2025

ಸಕ್ಕರೆಯ ಮಟ್ಟ

ಮಧುಮೇಹಿಗಳು ಮೆಂತ್ಯ ಬೀಜದ ನೀರು ಸೇವನೆಯಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವು ನಿಯಂತ್ರಣಕ್ಕೆ ಬರುತ್ತದೆ.

Published by: Puttaraj K Alur | Jun 01, 2025

ರೋಗನಿರೋಧಕ ಶಕ್ತಿ

ವಿಟಮಿನ್‌ಗಳು, ಖನಿಜಗಳು, ಉತ್ಕರ್ಷಣ ನಿರೋಧಕಗಳು ಹೆಚ್ಚಾಗಿರುವ ನೆನೆಸಿದ ಮೆಂತ್ಯ ಸೇವನೆಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

Published by: Puttaraj K Alur | Jun 01, 2025

ತೂಕ ನಷ್ಟ

ಮೆಂತ್ಯ ನೀರು ಸೇವನೆಯು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಿ, ಸುಲಭವಾಗಿ ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ.

Published by: Puttaraj K Alur | Jun 01, 2025

ಕೂದಲಿನ ಆರೋಗ್ಯ

ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೆ ನೆನೆಸಿದ ಮೆಂತ್ಯವನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದು ಉತ್ತಮ.

Published by: Puttaraj K Alur | Jun 01, 2025

VIEW ALL

Read Next Story