Panipuri Benefits: ಪಾನಿಪುರಿಯಿಂದ ಆರೋಗ್ಯಕ್ಕೆ ಎಷ್ಟು ಪ್ರಯೋಜನೆಗಳಿವೆ ಗೊತ್ತಾ? ತಿಳಿದರೆ ನೀವು ಶಾಕ್‌ ಆಗ್ತೀರ!

Zee Kannada News Desk
May 13,2025


Panipuri Benefits: ಪಾನಿಪುರಿಯನ್ನು ಸೇವಿಸುವುದನ್ನು ಆರೋಗ್ಯಕ್ಕೆ ಹಾನಿಕಾರಕ ಎಂದು ಹೇಳಲಾಗುತ್ತದೆ. ಆದರೆ ಇದರಿಂದ ಆರೋಗ್ಯಕ್ಕೆ ಆಗುವ ಪ್ರಯೋಜನೆಗಳೇನು ಎಂಬುದು ನಿಮಗೆ ಗೊತ್ತಾ..?

ಮಧುಮೇಹ

ಮಧುಮೇಹದಿಂದ ಬಳಲುತ್ತಿರುವವರು ಯಾವುದೇ ಒತ್ತಡವಿಲ್ಲದೆ ಪಾನಿಪುರಿ ತಿನ್ನಬಹುದು. ಇದರಲ್ಲಿ ಕ್ಯಾಲೋರಿಗಳು ಕಡಿಮೆ ಇರುವುದರಿಂದ ಸಕಗೆ ಮಟ್ಟ ಹೆಚ್ಚಾಗುವುದಿಲ್ಲ.‌

ಆರೋಗ್ಯ

ಪಾನಿಪುರಿಯವನ್ನು ಅತಿಯಾಗಿ ಅಲ್ಲ ಮಿತವಾಗಿ ಸೇವಿಸುವುದು ಉತ್ತಮ ಎನ್ನುತ್ತಾರೆ ವೈದ್ಯಕೀಯ ತಜ್ಞರು.

ಕಬ್ಬಿಣದ ಅಂಶ

ವೈದ್ಯರು ಮತ್ತು ಪೌಷ್ಟಿಕತಜ್ಞರು ಹೇಳುವಂತೆ ಪಾನಿ ಪುರಿ ನಿಮ್ಮ ದೇಹಕ್ಕೆ ಅಗತ್ಯವಿರುವ ಸಾಕಷ್ಟು ಕಬ್ಬಿಣವನ್ನು ಒದಗಿಸುತ್ತದೆ.

ಪೋಷಕಾಂಶಗಳು

ಪಾನಿಪುರಿಯಲ್ಲಿ ಪೊಟ್ಯಾಸಿಯಮ್, ಮೆಗ್ರೀಸಿಯಮ್, ಮ್ಯಾಂಗನೀಸ್, ಸತು, ಫೋಲೇಟ್, ವಿಟಮಿನ್ ಎ, ಬಿ6 ಅಂಶಗಳು ಇವೆ.

ಮನಸ್ಥಿತಿ

ನೀವು ಯಾವುದೇ ಮನಸ್ಥಿತಿಯಲ್ಲಿದ್ದರೂ, ಪಾನಿ ಪುರಿ ತಿನ್ನುವುದರಿಂದ ನಿಮ್ಮ ಮನಸ್ಥಿತಿ ತಕ್ಷಣವೇ ಬದಲಾಗುತ್ತದೆ ಎನ್ನುತ್ತಾರೆ ವೈದ್ಯಕೀಯ ತಜ್ಞರು.

ಶಕ್ತಿಯ ಮಟ್ಟ

ಪಾನಿಪುರಿ ಸೇವಿಸುವುದರಿಂದ ದೇಹದಲ್ಲಿ ಶಕ್ತಿಯ ಮಟ್ಟಗಳು ತಕ್ಷಣವೇ ಹೆಚ್ಚಾಗುತ್ತವೆ ಎಂದು ಪೌಷ್ಟಿಕತಜ್ಞರು ಮತ್ತು ವೈದ್ಯರು ಹೇಳುತ್ತಾರೆ.

ಇದಲ್ಲದೆ, ಬಾಯಿ ಹುಣ್ಣು ಇರುವವರು ಪಾನಿ ಪುರಿ ತಿನ್ನುವುದರಿಂದ ಪರಿಹಾರ ಸಿಗುತ್ತದೆ ಎಂದು ಹೇಳಲಾಗುತ್ತದೆ.

ಇದಲ್ಲದೆ, ಬಾಯಿ ಹುಣ್ಣು ಇರುವವರು ಪಾನಿ ಪುರಿ ತಿನ್ನುವುದರಿಂದ ಪರಿಹಾರ ಸಿಗುತ್ತದೆ ಎಂದು ಹೇಳಲಾಗುತ್ತದೆ.


ಸೂಚನೆ: ಇಲ್ಲಿ ನೀಡಲಾದ ಮಾಹಿತಿಯೂ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದುಗಳನ್ನು ಆಧರಿಸಿದೆ, ಇದನ್ನೂ ZEE KANNADA NEWS ಖಚಿತ ಪಡಿಸುವುದಿಲ್ಲ

VIEW ALL

Read Next Story