ಕ್ಯಾನ್ಸರ್‌ ಕೋಶಗಳ ಬೆಳವಣಿಗೆ

ಉತ್ತಮ ಆಂಟಿಆಕ್ಸಿಡೆಂಟ್‌ ಆಗಿರುವ ಹಸಿರು ಬಟಾಣಿ ಕ್ಯಾನ್ಸರ್‌ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ.

ರೋಗ ನಿರೋಧಕ ಶಕ್ತಿ

ಹಸಿರು ಬಟಾಣಿಯಲ್ಲಿ ವಿಟಮಿನ್‌ ಸಿ ಮತ್ತು ಅಸ್ಕೊರ್ಬಿಕ್‌ ಆಮ್ಲ ಇರುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಮೂಳೆ ಗಟ್ಟಿಗೊಳಿಸುತ್ತದೆ

ಕ್ಯಾಲ್ಸಿಯಂ ಹೇರಳವಾಗಿರುವ ಬಟಾಣಿ ಮೂಳೆಗಳಿಗೆ ಬೇಕಾದ ಪೋಷಕಾಂಶಗಳನ್ನು ನೀಡಿ ಮೂಳೆಗಳನ್ನು ಗಟ್ಟಿಗೊಳಿಸುತ್ತದೆ.

ವಿಟಮಿನ್‌ ಇ

ವಿಟಮಿನ್‌ ಇ ಹೇರಳವಾಗಿರುವ ಕಾರಣ ಅಗತ್ಯ ಪೋಷಕಾಂಶಗಳನ್ನು ನೀಡಿ ದೃಷ್ಟಿಯನ್ನು ಉತ್ತಮಪಡಿಸುತ್ತದೆ.

ರಕ್ತಹೀನತೆ

ಕಬ್ಬಿಣದ ಉತ್ತಮ ಮೂಲವಾಗಿರುವ ಹಸಿರು ಬಟಾಣಿ ರಕ್ತಹೀನತೆಯಿಂದ ನಿಮಗೆ ಮುಕ್ತಿ ನೀಡುತ್ತದೆ.

ಪುರುಷ ಫಲವತ್ತತೆ

ವೀರ್ಯ ಎಣಿಕೆ ಮತ್ತು ಚಲನಶೀಲತೆಯನ್ನು ಹೆಚ್ಚಿಸುವ ಮೂಲಕ ಪುರುಷ ಫಲವತ್ತತೆಯನ್ನು ಹೆಚ್ಚಿಸುತ್ತದೆ.

ಣ್ಣಿನ ಆರೋಗ್ಯ

ಹಸಿರು ಬಟಾಣಿಯಲ್ಲಿ ಕಣ್ಣಿನ ಆರೋಗ್ಯವನ್ನು ಉತ್ತೇಜಿಸುವ ಕ್ಯಾರೊಟಿನಾಯ್ಡ್ ಪಿಗ್ಮೆಂಟ್ ಲುಟೀನ್‌ನಲ್ಲಿ ಹೇರಳವಾಗಿದೆ.

ಹೃದ್ರೋಗದ ಅಪಾಯ

ಹಸಿರು ಬಟಾಣಿ ಸೇವನೆಯು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.

VIEW ALL

Read Next Story