ಹೃದಯದ ಆರೋಗ್ಯ

ಸೂರ್ಯಕಾಂತಿ ಎಣ್ಣೆಯು ಹೃದಯ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ.

Zee Kannada News Desk
Mar 19,2024

ರೋಗನಿರೋಧಕ ಶಕ್ತಿ

ಸೂರ್ಯಕಾಂತಿ ಎಣ್ಣೆಯು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಮಧುಮೇಹ

ಸೂರ್ಯಕಾಂತಿ ಎಣ್ಣೆಯ ನಿಯಮಿತ ಸೇವನೆಯು ಟೈಪ್ -2 ಮಧುಮೇಹದಲ್ಲಿ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ.

ಮೆದುಳಿನ ಆರೋಗ್ಯ

ಸೂರ್ಯಕಾಂತಿ ಎಣ್ಣೆಯು ಹೆಚ್ಚಿನ ಮಟ್ಟದ ವಿಟಮಿನ್ ಇ ಹೊಂದಿದ್ದು ಮೆದುಳಿಗೆ ಸಂಬಂಧಿಸಿದ ಕಾಯಿಲೆ ಪ್ರಯೋಜನವನ್ನು ನೀಡುತ್ತದೆ.

ಚರ್ಮ

ಸೂರ್ಯಕಾಂತಿ ಒಮೆಗಾ -6 ಕೊಬ್ಬಿನಾಮ್ಲಗಳನ್ನು ಹೊಂದಿರುತ್ತಿದ್ದು, ಚರ್ಮದ ಸ್ಥಿತಿಯನ್ನು ಸುಧಾರಿಸಲು ಮತ್ತು ವಯಸ್ಸಾಗುವಿಕೆಯನ್ನು ವಿಳಂಬಗೊಳಿಸಲು ಸಹಾಯ ಮಾಡುತ್ತದೆ.

ಕ್ಯಾನ್ಸರ್‌

ಸೂರ್ಯಕಾಂತಿಯು ಲಿಗ್ನಾನ್ ಮತ್ತು ಫೀನಾಲಿಕ್ ಆಮ್ಲಗಳಂತಹ ಫೈಟೊಕೆಮಿಕಲ್‌ಗಳ ಸಮೃದ್ಧ ಮೂಲವಾಗಿದೆ, ಅದು ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ.

VIEW ALL

Read Next Story