ಎಳೆ ನೀರು ಗಂಜಿ ನಿಯಮಿತ ಸೇವನೆಯಿಂದ ತೂಕ ಇಳಿಸುವ ಕಾರ್ಯ ಮಾಡುತ್ತದೆ
ಜೀರ್ಣಾಂಗ ವ್ಯವಸ್ಥೆ ಉತ್ತಮ ಔಷಧಿಯಾಗಿದೆ ಇದು ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ,
ಎಳೆ ನೀರು ಮತ್ತು ಅದರ ಗಂಜಿಯನ್ನು ಸೇವಿಸುವುದರಿಂದ ಅದರಲ್ಲಿ ಉತ್ಕರ್ಷಣ ನಿರೋಧಕಗಳ ಹೆಚ್ಚಾಗುತ್ತವೆ
ಎಳೆ ನೀರು ಗಂಜಿ ತಿನ್ನುವುದರಿಂದ ಮುಖದ ಗ್ಲೋ ಹೆಚ್ಚುವಂತೆ ಮಾಡುತ್ತದೆ
ಬೇಸಿಗೆಯ ಋತುವಿನಲ್ಲಿ, ಬೆವರುವಿಕೆಯಿಂದಾಗಿ ಬಾರಿ ಸುಸ್ತಾಗಬಹುದು, ಅಂತಹ ಸಂದರ್ಭದಲ್ಲಿ ಇದು ಉಪಯುಕ್ತವಾಗಿದೆ.