Heath Care: ಖರ್ಚಿಲ್ಲ, ದುಷ್ಪರಿಣಾಮಗಳಿಲ್ಲ..! ಹಣ್ಣಿನ ಜ್ಯೂಸ್ ಗಿಂತ ಈ ಬಗೆಯ ಜ್ಯೂಸ್ ತುಂಬಾ ಉತ್ತಮ

Published by: Zee Kannada News Desk | Mar 05, 2024

ಲೆಮನ್‌ ಗ್ರಾಸ್‌

ಇದು ನೈಸರ್ಗಿಕ ಗುಣವನ್ನು ಹೊಂದಿದ್ದು ವಯಸ್ಸಾದ ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Published by: Zee Kannada News Desk | Mar 05, 2024

ಕರಿಬೇವಿನ ಎಲೆಗಳು

ಇದು ಅಡುಗೆಯಲ್ಲಿ ಬಳಸುವ ಎಲೆಗಳ ಸಸ್ಯವಾಗಿದೆ. ಇದು ನೋವು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Published by: Zee Kannada News Desk | Mar 05, 2024

ತುಳಸಿ

ಈ ಸಸ್ಯವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ ಮತ್ತು ಇದನ್ನು ಪೂಜಾದಿ ಕಾರ್ಯಗಳಲ್ಲಿ ಬಳಸಲಾಗುತ್ತದೆ. ಇದು ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Published by: Zee Kannada News Desk | Mar 05, 2024

ಕೊತ್ತಂಬರಿ ಸೊಪ್ಪು

ಕೊತ್ತಂಬರಿ ಸೊಪ್ಪು ನೈಸರ್ಗಿಕ ಮೂಲಿಕೆಯಾಗಿದ್ದು ಅದು ಬ್ಯಾಕ್ಟೀರಿಯಾವನ್ನು ಕೊಲ್ಲಲು ಸಹಾಯ ಮಾಡುತ್ತದೆ.

Published by: Zee Kannada News Desk | Mar 05, 2024

ಅಮೃತ ಬಳ್ಳಿ

ಅಮೃತ ಬಳ್ಳಿಯ ರಸ ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅಲ್ಲದೇ ಇದು ಉತ್ಕರ್ಷಣ ನಿರೋಧಕವಾಗಿದೆ.

Published by: Zee Kannada News Desk | Mar 05, 2024

VIEW ALL

Read Next Story