ಖನಿಜ ಹೀರಿಕೊಳ್ಳುವಿಕೆ

ಸೋಯಾ ಸಾಸ್ ಹೆಚ್ಚಿನ ಪ್ರಮಾಣದ ಫೈಟೇಟ್‌ಗಳನ್ನು ಹೊಂದಿರುತ್ತದೆ, ಇದು ಮಾನವ ದೇಹದಲ್ಲಿನ ಖನಿಜಗಳ ಹೀರಿಕೊಳ್ಳುವಿಕೆಯನ್ನು ತಡೆಯುವ ಮೂಲಕ ಜೀರ್ಣಕ್ರಿಯೆಯ ಪ್ರಕ್ರಿಯೆಗೆ ತೊಂದರೆ ಮಾಡುತ್ತದೆ.

Zee Kannada News Desk
Mar 17,2024

ರಕ್ತ ಹೆಪ್ಪುಗಟ್ಟುವಿಕೆ

ಸೋಯಾ ಸಾಸ್ ಕೆಂಪು ರಕ್ತ ಕಣಗಳನ್ನು ಹೆಪ್ಪುಗಟ್ಟುವಂತೆ ಮಾಡಿ ಹೃದಯಾಘಾತ ಮತ್ತು ಇತರ ಕಾಯಿಲೆಗಳಿಗೆ ಕಾರಣವಾಗುವ ಆಮ್ಲಜನಕದ ಕೊರತೆಯನ್ನು ಉಂಟುಮಾಡುತ್ತದೆ.

ಗರ್ಭಾವಸ್ಥೆ ಅಸುರಕ್ಷಿತ

ಸೋಯಾ ಸಾಸ್ ಗರ್ಭಾವಸ್ಥೆಯಲ್ಲಿ ಸೇರಿದಂತೆ ಇದು ಅಸುರಕ್ಷಿತವಾಗಿದ್ದು ಮಗುವಿನ ಬೆಳವಣಿಗೆಗೆ ಅಡ್ಡಿಯಾಗಬಹುದು.

ಆಸ್ತಮಾ

ಸೋಯಾ ಸಾಸ್ ಸೇವನೆಯು ಆಸ್ತಮಾವನ್ನು ಹೊಂದಿರುವರಿಗೆ ಹೆಚ್ಚಿನ ಅಪಾಯಗಳನ್ನು ಉಂಟು ಮಾಡುತ್ತದೆ.

ಮೂತ್ರಪಿಂಡ

ಸೋಯಾ ಸಾಸ್‌ನಲ್ಲಿರುವ ಆಕ್ಸಲೇಟ್‌ಗಳು ಮತ್ತು ಫೈಟೊಸ್ಟ್ರೊಜೆನ್‌ಗಳಿಂದ ಮೂತ್ರಪಿಂಡಗಳು ಪರಿಣಾಮ ಬೀರುತ್ತಿದ್ದು, ಆಕ್ಸಲೇಟ್‌ಗಳು ಮೂತ್ರಪಿಂಡದ ಕಲ್ಲುಗಳನ್ನು ಉಂಟುಮಾಡುತ್ತವೆ.

ಥೈರಾಯ್ಡ್

ಸೋಯಾ ಸಾಸ್‌ನಲ್ಲಿ ಐಸೊಫ್ಲೇವೊನ್‌ಗಳ ರೀತಿಯ ಗೋಯಿಟ್ರೋಜೆನ್‌ಗಳಿದ್ದು, ಈ ರಾಸಾಯನಿಕವು ಥೈರಾಯ್ಡ್ ಹಾರ್ಮೋನುಗಳ ಸಂಶ್ಲೇಷಣೆಗೆ ಅಡ್ಡಿಪಡಿಸುವ ಮೂಲಕ ಹೈಪೋಥೈರಾಯ್ಡಿಸಮ್‌ಗೆ ಕಾರಣವಾಗಬಹುದು.

VIEW ALL

Read Next Story