ಆರೋಗ್ಯಕರ ಪ್ರಯೋಜನ

ಬಡವರ ಬಾದಾಮಿ ಶೇಂಗಾ ಬೀಜಗಳ ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನ ಪಡೆಯತ್ತೀರಿ.

Puttaraj K Alur
Apr 02,2024

ಪ್ರೊಟೀನ್, ಕೊಬ್ಬು & ಫೈಬರ್

ಶೇಂಗಾ ಬೀಜದಲ್ಲಿ ಪ್ರೊಟೀನ್, ಕೊಬ್ಬು, ಫೈಬರ್, ಕ್ಯಾಲ್ಸಿಯಂ ಅಪಾರ ಪ್ರಮಾಣದಲ್ಲಿರುತ್ತದೆ.

ಮೂಳೆ ಬಲಪಡಿಸುತ್ತದೆ

ಶೇಂಗಾ ಬೀಜವು ಮೂಳೆಗಳನ್ನು ಬಲಪಡಿಸಿ ಫಿಟ್ ಆಗಿರಲು ಸಹಕಾರಿಯಾಗಿದೆ.

ಗ್ಯಾಸ್ ಮತ್ತು ಎಸಿಡಿಟಿ

ಪ್ರತಿದಿನ ಶೇಂಗಾ ಬೀಜ ಸೇವಿಸುವುದರಿಂದ ಗ್ಯಾಸ್ ಮತ್ತು ಎಸಿಡಿಟಿ ಸಮಸ್ಯೆ ಶಮನವಾಗುತ್ತದೆ.

ಸೆಕ್ಸ್ ಹಾರ್ಮೋನು

ಪ್ರತಿದಿನ ಪುರುಷ ಹಾಗೂ ಮಹಿಳೆಯರು ಶೇಂಗಾ ಬೀಜ ಸೇವಿಸುವುದರಿಂದ ಸೆಕ್ಸ್ ಹಾರ್ಮೋನುಗಳು ಸಮತೋಲನದಲ್ಲಿರುತ್ತವೆ.

ಮಗುವಿನ ಬೆಳವಣಿಗೆಗೆ ಸಹಕಾರಿ

ಗರ್ಭಿಣಿಯರಿಗೆ ಶೇಂಗಾ ಬೀಜ ಬಹಳ ಒಳ್ಳೆಯದು. ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿನ ಬೆಳವಣಿಗೆಗೆ ಇದು ಸಹಕಾರಿ.

ಹೃದಯ ಖಾಯಿಲೆ

ನಿಯಮಿತವಾಗಿ ಶೇಂಗಾ ಬೀಜ ಸೇವಿಸಿದರೆ ಹೃದಯ ಖಾಯಿಲೆಗಳು ನಿಮ್ಮ ಹತ್ತಿರವೂ ಸುಳಿಯುವುದಿಲ್ಲ.

ರಕ್ತ ಹೀನತೆ ಸಮಸ್ಯೆ

ರಕ್ತ ಹೀನತೆ ಸಮಸ್ಯೆ ಇರುವವರು ಅವಶ್ಯವಾಗಿ ಶೇಂಗಾ ಬೀಜ ಸೇವನೆ ಮಾಡಬೇಕು.

VIEW ALL

Read Next Story