ಪೌಷ್ಟಿಕಾಂಶದ ಆಹಾರ

ಎಳ್ಳು ಬೀಜವು ಹೆಚ್ಚು ಪೌಷ್ಟಿಕಾಂಶದ ಆಹಾರವಾಗಿದ್ದು, ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.

Puttaraj K Alur
Mar 04,2023

ಹೃದಯ ರಕ್ತನಾಳದ ಆರೋಗ್ಯ

ಎಳ್ಳು ನಿಮ್ಮ ಹೃದಯ ರಕ್ತನಾಳದ ಆರೋಗ್ಯವನ್ನು ಸುಧಾರಿಸುತ್ತದೆ.

ಕೊಲೆಸ್ಟ್ರಾಲ್ ಕಡಿಮೆಯಾಗುವುದು

ಎಳ್ಳು ಸೇವನೆಯಿಂದ ನಿಮ್ಮ ದೇಹದ ಕೊಲೆಸ್ಟ್ರಾಲ್ ಕಡಿಮೆಯಾಗುವುದು.

ಮೂಳೆಗಳಿಗೆ ಹೆಚ್ಚಿನ ಬಲ

ಪ್ರತಿದಿನವೂ ಎಳ್ಳು ಸೇವನೆಯಿಂದ ನಿಮ್ಮ ಮೂಳೆಗಳಿಗೆ ಹೆಚ್ಚಿನ ಬಲ ದೊರೆಯುತ್ತದೆ.

ಜೀರ್ಣಕ್ರಿಯೆ ಸುಧಾರಿಸುವುದು

ಎಳ್ಳು ಉರಿಯೂತದ ಗುಣಲಕ್ಷಣ ಹೊಂದಿದ್ದು, ಜೀರ್ಣಕ್ರಿಯೆ ಸುಧಾರಿಸುವುದು.

ಕೂದಲಿನ ಬೆಳವಣಿಗೆಗೆ ಸಹಕಾರಿ

ಎಳ್ಳು ಬೀಜಗಳಲ್ಲಿರುವ ಸಮೃದ್ಧ ಒಮೆಗಾ ಕೊಬ್ಬಿನಾಮ್ಲ ಕೂದಲಿನ ಬೆಳವಣಿಗೆ ಉತ್ತೇಜಿಸಲು ಸಹಕಾರಿ ಮತ್ತು ಕೂದಲಿನ ಹಾನಿ ಸರಿಪಡಿಸುತ್ತದೆ.

ಚರ್ಮದ ಆರೋಗ್ಯ

ಎಳ್ಳಿನಲ್ಲಿ ಆಂಟಿ ಆಕ್ಸಿಡೆಂಟ್ಗಳಿದ್ದು, ಇದು ಚರ್ಮದ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಮಲಬದ್ಧತೆ ಗುಣಪಡಿಸಲು ಸಹಕಾರಿ

ಕಪ್ಪು ಎಳ್ಳು ಹೆಚ್ಚಿನ ಫೈಬರ್ ಮತ್ತು ಅಪರ್ಯಾಪ್ತ ಕೊಬ್ಬಿನಾಮ್ಲದ ಅಂಶಗಳನ್ನು ಹೊಂದಿದ್ದು, ಮಲಬದ್ಧತೆ ಗುಣಪಡಿಸಲು ಸಹಕಾರಿ.

VIEW ALL

Read Next Story