ನಿಂಬೆ ಹಣ್ಣಿನಲ್ಲಿ ಆಂಟಿ-ಆಕ್ಸಿಡೆಂಟ್ ಇರುವುದರಿಂದ ಶೀತ ಕಡಿಮೆಯಾಗುತ್ತದೆ.
ನಿಂಬೆ ಹಣ್ಣಿನ ಜ್ಯೂಸ್ ಜೀರ್ಣಕ್ರಿಯೆ ಸರಿಯಾಗಿರುವಂತೆ ನೋಡಿಕೊಳ್ಳುತ್ತದೆ.
ನಿಂಬೆ ಜ್ಯೂಸ್ ತೂಕವನ್ನು ಕಡಿಮೆ ಮಾಡುತ್ತದೆ, ಆದ್ರೆ ಶಕ್ತಿ ಕುಗ್ಗುವುದಿಲ್ಲ.
ನಿಂಬೆ ನೀರು ಪದೇ ಪದೇ ಹಸಿವಾಗುವುದನ್ನು ತಡೆಯುತ್ತದೆ.
ಶಕ್ತಿಯನ್ನು ಹೆಚ್ಚಿಸಲು ನಿಂಬು ಪಾನಿ ಸಹಾಯ ಮಾಡುತ್ತದೆ.
ಮಲಬದ್ಧತೆ ಸಮಸ್ಯೆಗೆ ನಿಂಬೆ ಜ್ಯೂಸ್ ಹೇಳಿ ಮಾಡಿಸಿದ ಪಾನೀಯ.
ನಿಂಬೆ ಜ್ಯೂಸ್ ಸೇವಿಸಿದ್ರೆ ದಿನ ಪೂರ್ತಿಯ ಸುಸ್ತು ಕ್ಷಣ ಮಾತ್ರದಲ್ಲಿ ಮಾಯವಾಗುತ್ತದೆ.