ಹೊನಗೊನ್ನೆ ಸೊಪ್ಪು ಸೇವಿಸುವುದರಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನ ಪಡೆಯಬಹುದು.
ಪಲ್ಯ, ಬಸ್ಸಾರು, ಸಾಂಬಾರು ಸೇರಿ ವಿವಿಧ ರೀತಿಯ ಖಾದ್ಯಗಳಲ್ಲಿ ಹೊನಗೊನ್ನೆ ಸೊಪ್ಪು ಬಳಸುತ್ತಾರೆ.
ಹೊನಗೊನ್ನೆ ಸೊಪ್ಪು ತನ್ನ ಔಷಧೀಯ ಗುಣಗಳಿಂದ ಪ್ರಖ್ಯಾತಿ ಹೊಂದಿದೆ.
ಹೊನಗೊನ್ನೆ ಸೊಪ್ಪಿನಲ್ಲಿ ಶೇ.5ರಷ್ಟು ಪ್ರೊಟೀನ್, ಶೇ.16 ಮಿಲಿಗ್ರಾಂನಷ್ಟು ಕಬ್ಬಿಣಾಂಶವಿದೆ.
ಹೊನಗೊನ್ನೆ ಸೊಪ್ಪು ಕಣ್ಣು-ಕೂದಲಿನ ಚರ್ಮದ ಸಮಸ್ಯೆಗೆ ರಾಮಬಾಣ.
ಹೊನಗೊನ್ನೆ ಸೊಪ್ಪು ಕೆಮ್ಮು-ನೆಗಡಿ, ಸಕ್ಕರೆ ಕಾಯಿಲೆಯ ಮೂಲ ಸಮಸ್ಯೆಗೂ ಪರಿಹಾರವಾಗಿದೆ.
2 ಚಮಚ ಬೇಯಿಸಿದ ಹೊನಗೊನ್ನೆ ಸೊಪ್ಪಿನ ರಸವನ್ನು 45 ದಿನ ಸೇವಿಸಿದ್ರೆ ಕಣ್ಣಿನ ದೋಷ ದೂರವಾಗುತ್ತದೆ.
ಹೊನಗೊನ್ನೆ ಸೊಪ್ಪಿನ ಹೂವುಗಳನ್ನು ಸೇವಿಸಿದರೆ ಇರುಳು ಕುರುಡುತನ ವಾಸಿಯಾಗುತ್ತದೆ.