Health Benefits of Amla: ನೆಲ್ಲಿಕಾಯಿ ಸೇವನೆಯ ಅದ್ಭುತ ಪ್ರಯೋಜನಗಳು

Published by: Puttaraj K Alur | Oct 16, 2023

ವಿಟಮಿನ್ C ಸಮೃದ್ಧ

ನೆಲ್ಲಿಕಾಯಿಯಲ್ಲಿ ವಿಟಮಿನ್ C ಸಮೃದ್ಧವಾಗಿದ್ದು, ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.

Published by: Puttaraj K Alur | Oct 16, 2023

ಉತ್ಕರ್ಷಣ ನಿರೋಧಕಗಳು

ನೆಲ್ಲಿಕಾಯಿಯಲ್ಲಿ ಉತ್ಕರ್ಷಣ ನಿರೋಧಕಗಳು ಕಂಡುಬರುತ್ತವೆ, ಇದು ದೇಹವನ್ನು ಅನಾರೋಗ್ಯದಿಂದ ರಕ್ಷಿಸುತ್ತದೆ.

Published by: Puttaraj K Alur | Oct 16, 2023

ದೀರ್ಘಕಾಲದ ಕಾಯಿಲೆ

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ ಸೇವಿಸುವುದರಿಂದ ದೀರ್ಘಕಾಲದ ಕಾಯಿಲೆಗಳ ಅಪಾಯ ಕಡಿಮೆಯಾಗುತ್ತದೆ.

Published by: Puttaraj K Alur | Oct 16, 2023

ಒತ್ತಡ & ಉರಿಯೂತ

ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವುದರಿಂದ ನೆಲ್ಲಿಕಾಯಿ ಒತ್ತಡ & ಉರಿಯೂತ ಕಡಿಮೆ ಮಾಡುತ್ತದೆ.

Published by: Puttaraj K Alur | Oct 16, 2023

ಕೂದಲಿಗೆ ತುಂಬಾ ಪ್ರಯೋಜನಕಾರಿ

ನೆಲ್ಲಿಕಾಯಿ ಕೂದಲಿಗೆ ತುಂಬಾ ಪ್ರಯೋಜನಕಾರಿಯಾಗಿದ್ದು, ಇದನ್ನು ಅನೇಕ ಉತ್ಪನ್ನಗಳು ಮತ್ತು ಚಿಕಿತ್ಸೆಗಳಲ್ಲಿ ಬಳಸಲಾಗುತ್ತದೆ.

Published by: Puttaraj K Alur | Oct 16, 2023

ಕೂದಲು ಬಲಗೊಳ್ಳುತ್ತದೆ

ನೆಲ್ಲಿಕಾಯಿ ಕೂದಲಿನ ಬೆಳವಣಿಗೆ ಹೆಚ್ಚಿಸಬಲ್ಲದು, ಕೂದಲು ಬಲಗೊಳ್ಳುತ್ತದೆ ಮತ್ತು ತಲೆಹೊಟ್ಟು ಕಡಿಮೆಯಾಗುತ್ತದೆ.

Published by: Puttaraj K Alur | Oct 16, 2023

ಸುಕ್ಕು ಮತ್ತು ಮೊಡವೆಗಳು

ನೆಲ್ಲಿಕಾಯಿ ಚರ್ಮಕ್ಕೆ ಪ್ರಯೋಜನಕಾರಿಯಾಗಿದ್ದು, ಸುಕ್ಕುಗಳು ಮತ್ತು ಮೊಡವೆಗಳನ್ನು ತೊಡೆದುಹಾಕಲು ಸಹಕಾರಿ.

Published by: Puttaraj K Alur | Oct 16, 2023

VIEW ALL

Read Next Story