Health Benefits of Cardamom: ಏಲಕ್ಕಿ ಸೇವನೆಯ ಅದ್ಭುತ ಆರೋಗ್ಯಕರ ಪ್ರಯೋಜನಗಳು

Published by: Puttaraj K Alur | Jul 26, 2023

ಔಷಧೀಯ ಗುಣ

ಏಲಕ್ಕಿಯ ಬೀಜಗಳು ಮತ್ತು ತೈಲ ಔಷಧೀಯ ಗುಣಗಳನ್ನು ಹೊಂದಿವೆ.

Published by: Puttaraj K Alur | Jul 26, 2023

ರಕ್ತದೊತ್ತಡ ನಿಯಂತ್ರಣ

ಏಲಕ್ಕಿಯಲ್ಲಿರುವ ಮೂತ್ರ ವರ್ಧಕ ಗುಣವು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ.

Published by: Puttaraj K Alur | Jul 26, 2023

ಕ್ಯಾನ್ಸರ್ ರಕ್ತಕಣ

ಏಲಕ್ಕಿಯಲ್ಲಿರುವ ಕೆಲವು ನಿರ್ದಿಷ್ಟ ಲಕ್ಷಣಗಳು ಕ್ಯಾನ್ಸರ್ ರಕ್ತಕಣಗಳನ್ನು ಹತೋಟಿಯಲ್ಲಿಡುತ್ತವೆ.

Published by: Puttaraj K Alur | Jul 26, 2023

ಉತ್ಕರ್ಷಣ ನಿರೋಧಕ ಶಕ್ತಿ

ಏಲಕ್ಕಿಯಲ್ಲಿನ ಉತ್ಕರ್ಷಣ ನಿರೋಧಕ ಶಕ್ತಿ ದೇಹದಲ್ಲಿನ ಜೀವಕೋಶಗಳನ್ನು ಹಾನಿಯಿಂದ ರಕ್ಷಿಸಲು ಸಹಕಾರಿ.

Published by: Puttaraj K Alur | Jul 26, 2023

ವಾಂತಿ ಮತ್ತು ತಲೆ ಸುತ್ತುವಿಕೆ

ನಿಂಬೆಹಣ್ಣಿನ ಪಾನಕಕ್ಕೆ ಏಲಕ್ಕಿ ಪುಡಿಯನ್ನು ಹಾಕಿ ಕುಡಿದರೆ ವಾಂತಿ ಮತ್ತು ತಲೆ ಸುತ್ತುವಿಕೆ ಕಮ್ಮಿಯಾಗುತ್ತದೆ.

Published by: Puttaraj K Alur | Jul 26, 2023

ಆಮಶಂಕೆ ಉರಿಮೂತ್ರ

ಚಹಾ ಕಾಯಿಸುವಾಗ ಏಲಕ್ಕಿ ಪುಡಿ ಹಾಕಿ ಕುಡಿಯುವುದರಿಂದ ಆಮಶಂಕೆ ಉರಿಮೂತ್ರ ಗುಣವಾಗುವುದು.

Published by: Puttaraj K Alur | Jul 26, 2023

ಸಂಕಟ ನಿವಾರಣೆ

ಏಲಕ್ಕಿಯನ್ನು ಜೀರಿಗೆ ಕಷಾಯದಲ್ಲಿ ಬೆರೆಸುವುದುರಿಂದ ಸಂಕಟ ನಿವಾರಣೆಯಾಗುತ್ತದೆ.

Published by: Puttaraj K Alur | Jul 26, 2023

VIEW ALL

Read Next Story