Cardamom Health Benefits: ಏಲಕ್ಕಿ ಸೇವನೆಯ ಅದ್ಭುತ ಆರೋಗ್ಯ ಪ್ರಯೋಜನಗಳು

Published by: Puttaraj K Alur | Apr 15, 2023

ಖನಿಜಗಳು & ಕ್ಯಾಲ್ಸಿಯಂ

ಏಲಕ್ಕಿಯಲ್ಲಿ ವಿವಿಧ ಖನಿಜಗಳು, ಕ್ಯಾಲ್ಸಿಯಂ, ಗಂಧಕ, ವಿಟಮಿನ್ & ವಿವಿಧ ಪೋಷಕಾಂಶಗಳಿವೆ.

Published by: Puttaraj K Alur | Apr 15, 2023

ಕೆಟ್ಟ ಕೊಲೆಸ್ಟ್ರಾಲ್

ಏಲಕ್ಕಿ ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ ಕ್ಯಾನ್ಸರ್ ಬರದಂತೆ ತಡೆಯುತ್ತದೆ.

Published by: Puttaraj K Alur | Apr 15, 2023

ಹಲ್ಲಿನ ತೊಂದರೆ

ಏಲಕ್ಕಿ ಸೇವನೆಯಿಂದ ಹಲ್ಲಿನ ತೊಂದರೆಗೆ ಪರಿಹಾರ ಪಡೆಯಬಹುದು.

Published by: Puttaraj K Alur | Apr 15, 2023

ಸೊಳ್ಳೆ-ನೊಣ ಕೀಟಗಳ ಕಾಟ

ಸೊಳ್ಳೆ-ನೊಣ ಕೀಟಗಳ ಕಾಟವಿದ್ದರೆ ಮನೆಯ ಮೂಲೆಯಲ್ಲಿ ಏಲಕ್ಕಿ ಮಾಲೆ ಇಟ್ಟರೆ ಪರಿಹಾರ ದೊರೆಯುತ್ತದೆ.

Published by: Puttaraj K Alur | Apr 15, 2023

ಗಂಟಲು ಬೆನೆ, ಕೆಮ್ಮು

ಬಿಸಿ ನೀರಿನಲ್ಲಿ ಏಲಕ್ಕಿ ಕುದಿಸಿ ಕುಡಿಯುವುದರಿಂದ ಗಂಟಲು ಬೆನೆ, ಕೆಮ್ಮು ಕಡಿಮೆಯಾಗುತ್ತದೆ.

Published by: Puttaraj K Alur | Apr 15, 2023

ಜಠರದ ಉರಿ

ಏಲಕ್ಕಿಯು ಜಠರದ ಉರಿಯನ್ನು ಕಡಿಮೆ ಮಾಡುತ್ತದೆ.

Published by: Puttaraj K Alur | Apr 15, 2023

ಅಜೀರ್ಣ ಮತ್ತು ಮಲಬದ್ಧತೆ

ಏಲಕ್ಕಿ ಸೇವನೆಯಿಂದ ಅಜೀರ್ಣ ಮತ್ತು ಮಲಬದ್ಧತೆ ಸಮಸ್ಯೆಗೆ ಪರಿಹಾರ ದೊರೆಯುತ್ತದೆ.

Published by: Puttaraj K Alur | Apr 15, 2023

VIEW ALL

Read Next Story