Health Benefits of Carrot: ಕ್ಯಾರೆಟ್ ಸೇವನೆಯ ಅದ್ಭುತ ಪ್ರಯೋಜನಗಳು

Published by: Puttaraj K Alur | Jul 14, 2023

ಪ್ರೋಟಿನ್ ಹಾಗೂ ವಿಟಮಿನ್ಸ್

ಕ್ಯಾರೆಟ್ನಲ್ಲಿ ಅಧಿಕವಾದ ಪ್ರೋಟಿನ್ ಹಾಗೂ ವಿಟಮಿನ್ಸ್ ಕಂಡು ಬರುತ್ತದೆ.

Published by: Puttaraj K Alur | Jul 14, 2023

ವಿಟಮಿನ್ A, D, E, K & P

ಕ್ಯಾರೆಟ್ನಲ್ಲಿ ವಿಟಮಿನ್ A, D, E, K, P, ಕ್ಯಾಲ್ಸಿಯಂ, ಆಸ್ಕಾರ್ಬಿಕ್ ಆಸಿಡ್, ಸ್ಟೆರಾಲ್ ಅಂಶ ಸಮೃದ್ಧವಾಗಿವೆ.

Published by: Puttaraj K Alur | Jul 14, 2023

ಇರುಳುಗುರುಡು

ಕ್ಯಾರೆಟ್ನಲ್ಲಿ ವಿಟಮಿನ್ A ಅಂಶ ಸಮೃದ್ದವಾಗಿದ್ದು, ಇರುಳುಗುರುಡು ಹೋಗಲಾಡಿಸಲು ಸಹಕಾರಿ.

Published by: Puttaraj K Alur | Jul 14, 2023

ಜೀರ್ಣಕ್ರಿಯೆ & ತೂಕ ಇಳಿಕೆ

ಕ್ಯಾರೆಟ್ನಲ್ಲಿನ ಫೈಬರ್ ಅಂಶವು ಉತ್ತಮ ಜೀರ್ಣಕ್ರಿಯೆ ಜೊತೆಗೆ ತೂಕ ಇಳಿಕೆಗೆ ಸಹಕಾರಿಯಾಗಿದೆ.

Published by: Puttaraj K Alur | Jul 14, 2023

ನೆಗಡಿಯಿಂದ ಮುಕ್ತಿ

ಕ್ಯಾರೆಟ್ ರಸಕ್ಕೆ ಕಾಳು ಮೆಣಸು ಪುಡಿ ಸೇರಿಸಿ ಕುಡಿಯುವುದರಿಂದ ನೆಗಡಿಯಿಂದ ಮುಕ್ತಿ ಸಿಗುತ್ತದೆ.

Published by: Puttaraj K Alur | Jul 14, 2023

ಮೆದುಳಿನ ಆರೋಗ್ಯ

ಕ್ಯಾರೆಟ್ನಲ್ಲಿನ ವಿಟಮಿನ್ಸ್ ಮೆದುಳಿನ ಆರೋಗ್ಯಕ್ಕೂ ಕಾಪಾಡಲು ಸಹಕಾರಿಯಾಗಿದೆ.

Published by: Puttaraj K Alur | Jul 14, 2023

ರಕ್ತದ ಒತ್ತಡದ ಸಮಸ್ಯೆ

ಕ್ಯಾರೆಟ್ ರಕ್ತದ ಒತ್ತಡದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ತುಂಬಾ ಅನುಕೂಲಕಾರಿ.

Published by: Puttaraj K Alur | Jul 14, 2023

VIEW ALL

Read Next Story