ನಿಯಮಿತವಾಗಿ ಅತ್ತಿ ಹಣ್ಣು ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನ ದೊರೆಯತ್ತವೆ.
ಅತ್ತಿ ಹಣ್ಣು ವಿಟಮಿನ್, ಖನಿಗಳು ಮತ್ತು ಆಂಟಿ-ಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿದೆ.
ಅತ್ತಿ ಹಣ್ಣಿನಲ್ಲಿರುವ ವಿಟಮಿನ್ B2 ಕೆಂಪು ರಕ್ತ ಕಣಗಳ ಉತ್ಪಾದನೆಗೆ ನೆರವಾಗುತ್ತದೆ.
ಅತ್ತಿ ಹಣ್ಣಿನಲ್ಲಿರುವ ಪೋಷಕಾಂಶಗಳು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯವಾಗಿಡಲು ಸಹಕಾರಿಯಾಗಿದೆ.
ಮೂಳೆಗಳನ್ನು ಬಲಪಡಿಸಲು ಅತ್ತಿ ಹಣ್ಣು ಸೇವನೆಯು ಸಹಕಾರಿಯಾಗಿದೆ.
ಫೈಬರ್ ಮತ್ತು ಪೊಟ್ಯಾಸಿಯಂನಿಂದ ಸೃಮದ್ಧವಾಗಿರುವ ಅತ್ತಿಹಣ್ಣು ರಕ್ತದೊತ್ತಡ ನಿಯಂತ್ರಿಸಲು ಸಹಕಾರಿ.
ಒಮೆಗಾ ೩ ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿರುವ ಅತ್ತಿ ಹಣ್ಣು ಹೃದಯದ ಆರೋಗ್ಯಕ್ಕೆ ಸಹಕಾರಿ.
ಕ್ಯಾಲ್ಸಿಯಂ, ರಂಜಕ, ಮ್ಯಾಂಗನೀಸ್, ಮೆಗ್ನೀಸಿಯಂ & ತಾಮ್ರದಿಂದ ಸಮೃದ್ಧವಾಗಿ ಅತ್ತಿ ಹಣ್ಣು ತೂಕ ನಷ್ಟಕ್ಕೆ ಸಹಕಾರಿ.