ಆರೋಗ್ಯಕ್ಕೂ ವರದಾನ

ಪ್ರತಿಯೊಬ್ಬರ ಅಡುಗೆ ಮನೆಯಲ್ಲಿ ಸಿಗುವ ಕೊತ್ತಂಬರಿ ಸೊಪ್ಪು ಬರೀ ರುಚಿಗಷ್ಟೇ ಅಲ್ಲ ಆರೋಗ್ಯಕ್ಕೂ ವರದಾನ.

Puttaraj K Alur
Oct 10,2023

ಔಷಧೀಯ ಗುಣ

ಕೊತ್ತಂಬರಿ ಸೊಪ್ಪು ಹಲವಾರು ಔಷಧೀಯ ಗುಣಗಳನ್ನು ಹೊಂದಿದ್ದು, ಹಲವು ಕಾಯಿಲೆಗಳಿಗೆ ರಾಮಬಾಣ.

ಚರ್ಮದ ಸೋಂಕು

ಕೊತ್ತಂಬರಿ ಸೊಪ್ಪು ಚರ್ಮದ ಸೋಂಕು ನಿವಾರಕವಾಗಿ ಕೆಲಸ ಮಾಡುತ್ತದೆ.

ಉತ್ಕರ್ಷಣ ನಿರೋಧಕ

ಕೊತ್ತಂಬರಿ ಸೊಪ್ಪು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನೂ ಹೊಂದಿದೆ.

ಶೀಲೀಂದ್ರ ಸೋಂಕು

ಕೊತ್ತಂಬರಿ ಸೊಪ್ಪು ಚರ್ಮದ ಮೇಲಿನ ಶೀಲೀಂದ್ರ ಸೋಂಕುಗಳನ್ನೂ ಸಹ ನಿವಾರಿಸುತ್ತದೆ.

ಋತುಚಕ್ರ

ಕೊತ್ತಂಬರಿ ಸೊಪ್ಪನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಋತುಚಕ್ರ ಕ್ರಮವಾಗಿ ಆಗುತ್ತದೆ.

ದೃಷ್ಟಿ ದೋಷ

ವಿಟಮಿನ್ A, C & ಮಿನರಲ್ಸ್ ಹೇರಳವಾಗಿರುವ ಕೊತ್ತಂಬರಿ ಸೊಪ್ಪು ಕಣ್ಣಿನ ತೊಂದರೆ ಹಾಗೂ ದೃಷ್ಟಿ ದೋಷ ಕಡಿಮೆ ಮಾಡುತ್ತದೆ.

ನಿದ್ರಾಹೀನತೆ

ಕೊತ್ತಂಬರಿ ಸೊಪ್ಪು ಜೀರ್ಣಕ್ರಿಯೆಗೂ ಸಹಕಾರಿಯಾ & ನಿದ್ರಾಹೀನತೆ ತಡೆಯುವುದಕ್ಕೂ ಒಳ್ಳೆಯದು.

VIEW ALL

Read Next Story