ರೋಗನಿರೋಧಕ ಶಕ್ತಿ

ರೋಗನಿರೋಧಕ ಶಕ್ತಿ ಹೆಚ್ಚಿಸಲು ನಾವು ದೈನಂದಿನ ಆಹಾರದ ಜೊತೆಗೆ ಮೊಸರು ಸೇವಿಸುವುದು ಉತ್ತಮ.

Puttaraj K Alur
Mar 29,2023

ಸೋಂಕು ಮತ್ತು ರೋಗ

ಮೊಸರಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳು ಪ್ರತಿರಕ್ಷಣಾ ವ್ಯವಸ್ಥೆ ಬಲಪಡಿಸಲು, ದೇಹದಲ್ಲಿ ಸೋಂಕು ಮತ್ತು ರೋಗಗಳನ್ನು ತಡೆಯುತ್ತವೆ.

ಪೋಷಕಾಂಶಗಳಿಂದ ಸಮೃದ್ಧ

ಮೊಸರಿನಲ್ಲಿ ಕ್ಯಾಲ್ಸಿಯಂ ಅಧಿಕವಾಗಿದ್ದು, ಮೂಳೆಗಳನ್ನು ಬಲಪಡಿಸುವ ಪೋಷಕಾಂಶಗಳಿಂದ ಸಮೃದ್ಧವಾಗಿದೆ.

ದಿನವಿಡೀ ಶಕ್ತಿಯುತವಾಗಿರಲು ಸಹಕಾರಿ

ಬೇಸಿಗೆಯಲ್ಲಿ ದೇಹವು ನಿರ್ಜಲೀಕರಣಗೊಳ್ಳದೆ ದಿನವಿಡೀ ಶಕ್ತಿಯುತವಾಗಿರಲು ಮೊಸರು ಸಹಕಾರಿ.

ತೂಕ ನಿಯಂತ್ರಿಸಬಹುದು

ಮೊಸರು ಸೇವನೆಯಿಂದ ನೀವು ತೂಕವನ್ನು ನಿಯಂತ್ರಿಸಬಹುದು. ಪ್ರತಿದಿನ ಸೇವಿಸುವುದರಿಂದ ತೂಕ ಕಳೆದುಕೊಳ್ಳಬಹುದು.

ಆಯಾಸ & ಗ್ಯಾಸ್ಟ್ರಿಕ್ ಸಮಸ್ಯೆ

ಮೊಸರು ಬೇಸಿಗೆಯಲ್ಲಿ ಕಿರಿಕಿರಿ, ತಲೆನೋವು, ಉಬ್ಬುವುದು, ಅಜೀರ್ಣ, ಆಯಾಸ & ಗ್ಯಾಸ್ಟ್ರಿಕ್ ಸಮಸ್ಯೆ ಕಡಿಮೆ ಮಾಡಲು ಸಹಕಾರಿ.

ಮೊಡವೆ ಮತ್ತು ಚರ್ಮ

ಮೊಸರು ಮೊಡವೆ ಮತ್ತು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ತಡೆಯಲು ಸಹಾಯ ಮಾಡುತ್ತದೆ.

ಒತ್ತಡ, ಉದ್ವೇಗ ಮತ್ತು ಆತಂಕ

ಮೊಸರು ಮೆದುಳಿನ ಕಾರ್ಯ ಸುಧಾರಿಸುವುದರ ಜೊತೆಗೆ ಒತ್ತಡ, ಉದ್ವೇಗ ಮತ್ತು ಆತಂಕ ನಿವಾರಿಸುತ್ತದೆ.

VIEW ALL

Read Next Story