ಬೇಸಿಗೆಯಲ್ಲಿ ತಣ್ಣನೆಯ ಹಾಲನ್ನು ಕುಡಿಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಹಾಲು ದೇಹವನ್ನು ತಂಪಾಗಿಸುತ್ತದೆ ಮತ್ತು ಪಿತ್ತವನ್ನು ಕಡಿಮೆ ಮಾಡುತ್ತದೆ.
ಚಳಿಯಲ್ಲಿ ದೇಹವನ್ನು ಬೆಚ್ಚಗಾಗಿಸಲು ಬಿಸಿ ಹಾಲು ಉತ್ತಮ. ಬೆಚ್ಚಗಿನ ಅರಿಶಿನದ ಹಾಲು ಚಳಿಗಾಲಕ್ಕೆ ಸೂಕ್ತ.
ಹಾಲು ಎಲ್ಲಾ ರೀತಿಯ ಪೌಷ್ಟಿಕ ಗುಣಗಳಿಂದ ಕೂಡಿದೆ. ಹೀಗಾಗಿ ಖಾಲಿ ಹೊಟ್ಟೆಯಲ್ಲಿ ಹಾಲು ಕುಡಿಯುವುದು ಉತ್ತಮ.
ಹಾಲಿನಲ್ಲಿ ಅಯೋಡಿನ್, ಕ್ಯಾಲ್ಸಿಯಂ, ಪೊಟ್ಯಾಸಿಯಂ ಮತ್ತು ವಿಟಮಿನ್ ಡಿ ಸಮೃದ್ಧವಾಗಿದೆ.
ಹಾಲಿನಲ್ಲಿ ರಂಜಕದ ಪ್ರಮಾಣ ಅಧಿಕವಾಗಿದ್ದು, ಮೂಳೆಗಳನ್ನು ಬಲವಾಗಿಡುತ್ತದೆ.
ಅಸಿಡಿಟಿ ಸಮಸ್ಯೆ ಇರುವವರು ಬೇಸಿಗೆಯಲ್ಲಿ ತಣ್ಣನೆಯ ಹಾಲನ್ನು ಕುಡಿಯಬೇಕು.