ಒಣ ಕೊಬ್ಬರಿ ಮತ್ತು ಬೆಲ್ಲ ಸೇವಿಸುವುದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.
ಒಣ ಕೊಬ್ಬರಿ ಮತ್ತು ಬೆಲ್ಲ ಸೇವನೆಯಿಂದ ದೇಹ ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ.
ಒಣ ಕೊಬ್ಬರಿ ಮತ್ತು ಬೆಲ್ಲವು ಯಕೃತ್ತನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ.
ಕೊಬ್ಬರಿ & ಬೆಲ್ಲದಲ್ಲಿ ಪ್ರೋಟೀನ್, ವಿಟಮಿನ್, ಕಬ್ಬಿಣ, ಕ್ಯಾಲ್ಸಿಯಂ, ಮ್ಯಾಂಗನೀಸ್, ಸೆಲೆನಿಯಮ್, ಕಬ್ಬಿಣ, ಫ್ಲೋರಿನ್ ಮತ್ತು ಖನಿಜಗಳು ಕಂಡುಬರುತ್ತವೆ.
ಕೊಬ್ಬರಿ & ಬೆಲ್ಲದ ಸೇವನೆಯು ನಿಮಗೆ ದೀರ್ಘಕಾಲದವರೆಗೆ ಶಕ್ತಿ ನೀಡುತ್ತದೆ. ಇವುಗಳಲ್ಲಿರುವ ಪೋಷಕಾಂಶಗಳು ನಿಮ್ಮ ದೇಹವನ್ನು ಆರೋಗ್ಯಕರವಾಗಿಸಲು ಸಹಕಾರಿ.
ಕೊಬ್ಬರಿ & ಬೆಲ್ಲದಲ್ಲಿರುವ ಫೈಬರ್ ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ದೇಹದಲ್ಲಿನ ಜೀರ್ಣಕಾರಿ ಕಿಣ್ವಗಳನ್ನು ಸಕ್ರಿಯಗೊಳಿಸುತ್ತದೆ.
ಕೊಬ್ಬರಿ & ಬೆಲ್ಲವು ಜೀರ್ಣಕ್ರಿಯೆಗೆ ಸಹಾಯ ಮಾಡುವ ಮೂಲಕ ಮಲಬದ್ಧತೆಯನ್ನು ತಡೆಯುತ್ತದೆ ಜೊತೆಗೆ ಅಜೀರ್ಣದ ಸಮಸ್ಯೆಯನ್ನು ತಡೆಯುತ್ತದೆ.