Health Tips: ಮೊಟ್ಟೆ ಸೇವನೆಯ ಅದ್ಭುತ ಆರೋಗ್ಯ ಪ್ರಯೋಜನಗಳು

Published by: Puttaraj K Alur | Oct 14, 2023

ದೇಹಕ್ಕೆ ಶಕ್ತಿ

ಮೊಟ್ಟೆಗಳನ್ನು ಸೇವಿಸುವುದರಿಂದ ದೇಹಕ್ಕೆ ಶಕ್ತಿ ದೊರೆಯುತ್ತದೆ.

Published by: Puttaraj K Alur | Oct 14, 2023

ತೂಕ ನಷ್ಟ

ಮೊಟ್ಟೆ ಸೇವನೆಯು ಹಸಿವನ್ನು ಕಡಿಮೆ ಮಾಡುವುದರಿಂದ ತೂಕ ನಷ್ಟ ಮಾಡಿಕೊಳ್ಳಬಹುದು.

Published by: Puttaraj K Alur | Oct 14, 2023

ಮೂರು ಮೊಟ್ಟೆ

ಆರೋಗ್ಯವಂತ ವ್ಯಕ್ತಿ ದಿನಕ್ಕೆ ಎರಡರಿಂದ ಮೂರು ಮೊಟ್ಟೆಗಳನ್ನು ಸೇವಿಸಬೇಕು.

Published by: Puttaraj K Alur | Oct 14, 2023

7 ಗ್ರಾಂ ಪ್ರೋಟೀನ್

ತಜ್ಞರ ಪ್ರಕಾರ ಒಂದು ಮೊಟ್ಟೆಯಲ್ಲಿ ಸುಮಾರು 7 ಗ್ರಾಂ ಪ್ರೋಟೀನ್ ಇರುತ್ತದೆ.

Published by: Puttaraj K Alur | Oct 14, 2023

ಸ್ನಾಯುಗಳ ಶಕ್ತಿ ವೃದ್ಧಿ

ಮೊಟ್ಟೆಯಲ್ಲಿರುವ ಪ್ರೋಟೀನ್ ಸ್ನಾಯುಗಳ ಶಕ್ತಿ ವೃದ್ಧಿಗೆ ಮತ್ತು ಬೆಳವಣಿಗೆಗೆ ಸಹಕಾರಿ.

Published by: Puttaraj K Alur | Oct 14, 2023

ದಿನವಿಡೀ ಶಕ್ತಿಯುತವಾಗಿರಬಹುದು.

ಬೆಳಗಿನ ಉಪಾಹಾರದಲ್ಲಿ ಮೊಟ್ಟೆಗಳನ್ನು ತಿಂದರೆ ದಿನವಿಡೀ ಶಕ್ತಿಯುತವಾಗಿರಬಹುದು

Published by: Puttaraj K Alur | Oct 14, 2023

ದೇಹಕ್ಕೆ ಪೋಷಣೆ

ವ್ಯಾಯಾಮದ ನಂತರ ಮೊಟ್ಟೆಗಳನ್ನು ತಿನ್ನುವುದರಿಂದ ದೇಹಕ್ಕೆ ಪೋಷಣೆ ಸಿಗುತ್ತದೆ.

Published by: Puttaraj K Alur | Oct 14, 2023

VIEW ALL

Read Next Story